ಮಿಲನ ಕ್ರಿಯೆ ಸಂದರ್ಭ ಹೀಗೆ ಮಾಡುವುದರಿಂದ ಮಹಿಳೆಯರು ಮತ್ತೆ ನಿಮ್ಮತ್ತ ತಿರುಗಿನೋಡಲ್ಲ!
ಸಂಗಾತಿಯ ಅನುಮತಿಯಿಲ್ಲದೇ ರಫ್ ಸೆಕ್ಸ್ ಮಾಡುವುದು, ಅನುಮತಿ ಪಡೆಯದೇ ಸೆಕ್ಸ್ ಮಾಡುವುದರಿಂದ ಸಂಬಂಧ ಹಾಳಾಗುವ ಅಪಾಯವಿದೆ.
ಅಷ್ಟೇ ಅಲ್ಲ, ಮಿಲನ ಕ್ರಿಯೆ ನಡುವೆ ಫೋನ್ ಅಟೆಂಡ್ ಮಾಡುವುದು, ಮಾತನಾಡದೇ ಇರುವುದು, ಹಳೆಯ ಗೆಳತಿಯ ಹೆಸರಿನಿಂದ ಸಂಗಾತಿಯನ್ನು ಕರೆದರೆ ಎಡವಟ್ಟು ಗ್ಯಾರಂಟಿ!