ಅತ್ತೆ-ಸೊಸೆ ಜಗಳದ ಹೈರಾಣಾದ ಪತಿಗೆ ಒಂದು ಬೆಸ್ಟ್ ಅಡ್ವೈಸ್!
ಮೌನ! ಮೌನ ಬಂಗಾರ ಎಂಬ ಮಾತಿದೆ. ಹಾಗೇ ಅಮ್ಮ ಅಥವಾ ಪತ್ನಿ ತನ್ನ ಬಳಿ ಬಂದು ಪರಸ್ಪರರ ಬಗ್ಗೆ ಹೇಳುವ ಚಾಡಿ ಮಾತುಗಳಿಗೆ ಕಿವುಡನಂತಿರುವುದೇ ಬೆಸ್ಟ್ ಪರಿಹಾರ. ಹೆಚ್ಚು ಇವರ ಜಗಳದ ಬಗ್ಗೆ ತಲೆಕೆಡಿಸಿಕೊಳ್ಳಲು ಹೋಗಬೇಡಿ. ಅವರು ಮಾತನಾಡುವ ರೀತಿಯೇ ಹಾಗೆ ಎಂದು ಸುಮ್ಮನಿದ್ದು ಬಿಡಿ!