ಜನನಾಂಗದ ಗಾತ್ರ ದೊಡ್ಡದು ಎನ್ನುವುದೇ ಚಿಂತೆ!

ಬುಧವಾರ, 4 ಸೆಪ್ಟಂಬರ್ 2019 (08:41 IST)
ಬೆಂಗಳೂರು: ಕೆಲವು ಪುರುಷರಿಗೆ ಜನನಾಂಗ ಗಾತ್ರ ಚಿಕ್ಕದು ಎಂದು ಚಿಂತೆಯಾದರೆ ಗಾತ್ರ ದೊಡ್ಡದಾಗಿರುವುದರ ಬಗ್ಗೆಯೂ ತಲೆಕೆಡಿಸಿಕೊಳ್ಳುವವರಿದ್ದಾರೆ.


ಸಾಮಾನ್ಯವಾಗಿ ಪುರುಷರ ಜನನಾಂಗ ಉದ್ರೇಕ ಸ್ಥಿತಿಯಲ್ಲಿ 6 ಇಂಚುಗಳಷ್ಟು ದಪ್ಪವಾದರೆ ಚಿಂತೆಯಿಲ್ಲ. ಆದರೆ ಅದಕ್ಕಿಂತಲೂ ದಪ್ಪವಾದರೆ ಅಸಹಜವೆನಿಸುತ್ತದೆ. ಹೀಗಾಗಿ ಇಂತಹ ಸಂದರ್ಭದಲ್ಲಿ ತಜ್ಞ ವೈದ್ಯರನ್ನು ಸಂಪರ್ಕಿಸಿ ಇದಕ್ಕೆ ಶಸ್ತ್ರಚಿಕಿತ್ಸೆ ಅಗತ್ಯವೇ ಎಂದು ಸಲಹೆ ಪಡೆದು ಅದಕ್ಕೆ ಬೇಕಾದ ಚಿಕಿತ್ಸೆ ಪಡೆದುಕೊಳ್ಳುವುದು ಉತ್ತಮ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ