ಎರಡೇ ಸೆಕೆಂಡ್ ನಲ್ಲಿ ಆ ಮಿಸ್ಟೇಕ್ ಮಾಡಿಕೊಂಡರೆ! ಅವಳು ಗರ್ಭಿಣಿಯಾದರೆ?!
ಮಂಗಳವಾರ, 3 ಸೆಪ್ಟಂಬರ್ 2019 (09:41 IST)
ಬೆಂಗಳೂರು: ಏನೋ ಬೈ ಮಿಸ್ಟೇಕ್ ಆಗಿ ರೊಮ್ಯಾನ್ಸ್ ಮಾಡುವಾಗ ಆವೇಶದಲ್ಲಿ ಜನನಾಂಗ ತೂರಿ ಬಳಿಕ ಗರ್ಭಿಣಿಯಾದರೆ ಎಂಬ ಆತಂಕ ಯುವಜನರಿಗೆ ಕಾಡುತ್ತದೆ.
ಅಸಲಿಗೆ ಎಷ್ಟು ಹೊತ್ತು ಜನನಾಂಗ ತೂರಿಸುತ್ತೇವೆ ಎನ್ನುವುದು ಮುಖ್ಯವಲ್ಲ. ಆ ಸಂದರ್ಭದಲ್ಲಿ ವೀರ್ಯಾಣು ಹೊರಚೆಲ್ಲಿದರೆ ಮಾತ್ರ ಗರ್ಭವತಿಯಾಗಲು ಸಾಧ್ಯ. ಹೀಗಾಗಿ ಅಂತಹ ಅನಾಹುತವಾಗದಿರಲು ಕಾಂಡೋಮ್ ಬಳಸುವುದು ಉತ್ತಮ. ತಪ್ಪು ಮಾಡಿ ಆತಂಕ ಪಡುವುದಕ್ಕಿಂತ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವುದು ಉತ್ತಮ.