ಮೌಖಿಕ ಸಂಭೋಗದಿಂದ ಗರ್ಭಿಣಿಯಾಗಬಹುದೇ?

ಶುಕ್ರವಾರ, 4 ಅಕ್ಟೋಬರ್ 2019 (08:54 IST)
ಬೆಂಗಳೂರು : ಪ್ರಶ್ನೆ : ಪುರುಷರೊಂದಿಗೆ ಮೌಖಿಕ ಸಂಭೋಗ ಮಾಡುವ ಮೂಲಕ ಮಹಿಳೆ ಗರ್ಭಿಣಿಯಾಗಬಹುದೇ?




ಉತ್ತರ : ಮೌಖಿಕ ಸಂಭೋಗವೆಂದರೆ ಬಾಯಿಯ ಮೂಲಕ ಲೈಂಗಿಕ ಕ್ರಿಯೆ ನಡೆಸುವುದು. ಆದ್ದರಿಂದ ಜನನಾಂಗಗಳು ಮತ್ತು ಬಾಯಿಯನ್ನು ಸಂಪರ್ಕಿಸುವ ಯಾವುದೇ ಮಾರ್ಗವಿಲ್ಲ. ಆದ್ದರಿಂದ ಗರ್ಭಧಾರಣೆ ಸಾಧ್ಯವಿಲ್ಲ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ