ವೀರ್ಯ ಕುಡಿಯುವುದರಿಂದ ಆರೋಗ್ಯವನ್ನು ಸುಧಾರಿಸಬಹುದೇ?

ಗುರುವಾರ, 10 ಅಕ್ಟೋಬರ್ 2019 (09:00 IST)
ಬೆಂಗಳೂರು : ಪ್ರಶ್ನೆ : ಕೆಲವರು ಸಂಭೋಗದ ವೇಳೆ ವೀರ್ಯವನ್ನು ಕುಡಿಯುತ್ತಾರೆ. ವೀರ್ಯ ಕುಡಿಯುವುದರಿಂದ ಒಬ್ಬರ ಆರೋಗ್ಯವನ್ನು ಸುಧಾರಿಸಬಹುದೇ?
ಉತ್ತರ : ವೀರ್ಯ ಕುಡಿಯುವುದರಿಂದ ಆರೋಗ್ಯದಲ್ಲಿ ಸುಧಾರಣೆಯಾಗುವುದಿಲ್ಲ. ಇದರಿಂದ ನಿಮ್ಮ ಉಪ್ಪು ಮತ್ತು ಕ್ಯಾಲೋರಿ ಹೆಚ್ಚಾಗಬಹುದು. ಇದರಿಂದ ಯಾವುದೇ ಪೌಷ್ಠಿಕಾಂಶ ಸಿಗುವುದಿಲ್ಲ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ