ವಾರಾಂತ್ಯದಲ್ಲಿ ಮಾತ್ರ ಸಂಭೋಗಿಸುವ ನಾವು ಮಗುವನ್ನು ಪಡೆಯಬಹುದೇ?
ಶನಿವಾರ, 5 ಅಕ್ಟೋಬರ್ 2019 (08:52 IST)
ಬೆಂಗಳೂರು : ಪ್ರಶ್ನೆ : ನನ್ನ ಪತಿ ವಾರಾಂತ್ಯದಲ್ಲಿ ಮಾತ್ರ ಸಂಭೋಗಿಸಲು ಆದ್ಯತೆ ನೀಡುತ್ತಾರೆ. ಏಕೆಂದರೆ ಅವರು ವಾರವಿಡೀ ಕೆಲಸದ ಒತ್ತಡದಲ್ಲಿರುತ್ತಾರೆ. ಅಲ್ಲದೇ ನನ್ನ ಪತಿ ಅಧಿಕ ತೂಕವನ್ನು ಹೊಂದಿದ್ದಾರೆ. ನಾವು ಮಗುವನ್ನು ಪಡೆಯಬಹುದೇ?
ಉತ್ತರ : ಅವರು ತಮ್ಮ ಜೀವನಶೈಲಿಯನ್ನು ಸುಧಾರಿಸಿಕೊಳ್ಳಬೇಕು. ಮತ್ತು ನೀವಿಬ್ಬರೂ ರಾತ್ರಿ ಚೆನ್ನಾಗಿ ವಿಶ್ರಾಂತಿ ಪಡೆದು ಬೆಳಿಗ್ಗೆ ಸಂಭೋಗಿಸಲು ಪ್ರಯತ್ನಿಸಬೇಕು. ಅವರಿಗೆ ಯಾವುದೇ ಔಷಧಿಗಳ ಅಗತ್ಯವಿಲ್ಲ. ಆದರೆ ಜೀವನಶೈಲಿಯನ್ನು ಬದಲಾಯಿಸುವ ಅಗತ್ಯವಿದೆ. ಆಗ ಮಾತ್ರ ನೀವು ಮಗುವನ್ನು ಪಡೆಯಲು ಸಾಧ್ಯ.