ನಮ್ಮ ದೇಹದಲ್ಲಿರುವ 340 ಆಕ್ಯುಪ್ರೆಷರ್ ಪಾಯಿಂಟ್ ಗಳಲ್ಲಿ 28 ನಮ್ಮ ಅಂಗೈಯಲ್ಲಿರುತ್ತದೆ. ಇವು ಆರೋಗ್ಯದೊಂದಿಗೆ ನೇರ ಸಂಪರ್ಕ ಹೊಂದಿದೆ. ಆ ಕಾರಣದಿಂದ ಚಪ್ಪಾಳೆ ಹೊಡೆದಾಗ ದೇಹದ ಅಂಗಾಗಗಳು ಆ್ಯಕ್ಟೀವ್ ಆಗಿ ಆರೋಗ್ಯ ವೃದ್ಧಿಯಾಗುತ್ತದೆ.
ಕೊಬ್ಬರಿ ಎಣ್ಣೆ ಮತ್ತು ಸಾಸಿವೆ ಎಣ್ಣೆಯನ್ನು ಕೈಗಳ ಮಧ್ಯ ಹಾಕಿ ಅಂಗೈ ಹೀರುವವರೆಗೂ ಉಜ್ಜಬೇಕು. ಆ ವೇಳೆ ಕಾಲಿಗೆ ಚೀಲ ಧರಿಸಬೇಕು. ಹೀಗೆ ಮುಂಜಾನೆ ಈ ವ್ಯಾಯಾಮ 10-15 ನಿಮಿಷಗಳ ಕಾಲ ಮಾಡಿದರೆ ದೇಹ ಫಿಟ್ ಆಗಿರುತ್ತದೆ. ದೇಹದ ರಕ್ತ ಸಂಚಾಲನ ಸರಾಗವಾಗುತ್ತದೆ, ಕೆಟ್ಟ ಕೊಲೆಸ್ಟ್ರಾಲ್ ಕಡಿಮೆಯಾಗುತ್ತದೆ.