ಬೆಂಗಳೂರು : ಗಾಜುಗಳು ತುಂಬಾ ನಾಜೂಕಾಗಿರುತ್ತದೆ. ಅದು ಕೆಳಗೆ ಬಿದ್ದರೆ ಒಡೆದು ಹೋಗುತ್ತದೆ ಮಾತ್ರವಲ್ಲ ಒಡೆದ ಗಾಜುಗಳನ್ನು ಕ್ಲೀನ್ ಮಾಡುವುದು ತುಂಬಾ ಕಷ್ಟ. ಅದಕ್ಕಾಗಿ ಈ ಟ್ರಿಕ್ ಫಾಲೋ ಮಾಡಿ.
*ಆಲೂಗಡ್ಡೆಯನ್ನು ಭಾಗಮಾಡಿ ಅದನ್ನು ಒಡೆದ ಗಾಜಿನ ಮೇಲೆ ಒತ್ತಿದರೆ ಎಲ್ಲಾ ಚಿಕ್ಕ ಚಿಕ್ಕ ಪೀಸ್ ಗಳು ಆಲೂಗಡ್ಡಗೆ ಅಂಟಿಕೊಳ್ಳುತ್ತದೆ.
*ಗಾಜಿನ ಪೀಸ್ ಗಳ ಮೇಲೆ ಬ್ರೆಡ್ ಸ್ಲೈಸ್ ಮಾಡಿ ಒತ್ತಿದರೆ ಚಿಕ್ಕ ಚಿಕ್ಕ ಪೀಸ್ ಗಳು ಸುಲಭವಾಗಿ ಕ್ಲೀನ್ ಆಗುತ್ತದೆ.
*ಗಮ್ ಟೇಪ್ ಗಳನ್ನು ಗಾಜಿನ ಪೀಸ್ ಗಳ ಮೇಲೆ ಹಾಕಿದರೆ ಅದು ಟೇಪ್ ಗೆ ಅಂಟಿಕೊಳ್ಳುತ್ತದೆ.