ತೂಕ ಇಳಿಯುವುದರ ಜೊತೆಗೆ ರೋಗನಿರೋಧಕ ಶಕ್ತಿ ಹೆಚ್ಚಿಸಲು ಈ ರಸವನ್ನು ಸೇವಿಸಿ

ಮಂಗಳವಾರ, 18 ಆಗಸ್ಟ್ 2020 (09:16 IST)
ಬೆಂಗಳೂರು : ತೂಕ ಇಳಿಸಿಕೊಳ್ಳಲು ಎಲ್ಲರೂ ಹೆಣಗಾಡುತ್ತಾರೆ. ಅಂತವರು ತೂಕ ಇಳಿಸಿಕೊಳ್ಳುವುದರ ಜೊತೆಗೆ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಬೇಕು ಅಂದುಕೊಂಡಿದ್ದರೆ ಈ ರಸವನ್ನು ಸೇವಿಸಿ.

ಕಿತ್ತಳೆ-ತುಳಸಿ ರಸ ಇದನ್ನು ಸೇವಿಸಿದರೆ ತೂಕ ಇಳಿಯುವುದರ ಜೊತೆಗೆ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಕಿತ್ತಳೆ ಹಣ್ಣಿನ್ನು ಸಿಪ್ಪೆ ತೆಗೆದು ಹಾಗೂ ತುಳಸಿ ಎಲೆಗಳನ್ನು ಒಂದು ನೀರಿರುವ ಗಾಜಿನ ಬಾಟಲಿನಲ್ಲಿ ಹಾಕಿ ಬೇಕಾದಲ್ಲಿ 1 ಚಮಚ ಜೇನುತುಪ್ಪ ಸೇರಿಸಬಹುದು. ಬೆಳಿಗ್ಗೆ ಖಾಲಿ ಹಟ್ಟೆಯಲ್ಲಿ  ಈ ನೀರನ್ನು ಸೇವಿಸಿದರೆ ನಿಮ್ಮ ತೂಕ ಇಳಿಯುವುದರ ಜೊತೆಗೆ ರೋಗನಿರೋಧಕ ಶಕ್ತಿ ಹೆಚ್ಚಾಗುತ್ತದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ