ಸೌಂದರ್ಯ ಕಾಪಾಡಿಕೊಳ್ಳುವವರು ಅಪ್ಪಿತಪ್ಪಿಯೂ ಈ ಆಹಾರವನ್ನು ಸೇವಿಸಬೇಡಿ

ಮಂಗಳವಾರ, 18 ಆಗಸ್ಟ್ 2020 (09:07 IST)
ಬೆಂಗಳೂರು : ಎಲ್ಲರೂ ತಾವು ಸುಂದರವಾದ ಆರೋಗ್ಯಕರವಾದ ಚರ್ಮವನ್ನು ಹೊಂದಿರಬೇಕೆಂಬ ಹಂಬಲವಿರುತ್ತದೆ. ಅಂತವರು ಅಪ್ಪಿತಪ್ಪಿಯೂ ಈ ಆಹಾರವನ್ನು ಸೇವಿಸಬೇಡಿ.

*ಹೆಚ್ಚು ಸಕ್ಕರೆಯಿರುವ ಆಹಾರವನ್ನು ಸೇವಿಸಬೇಡಿ. ಇದರಿಂದ ರಕ್ತದಲ್ಲಿ ಸಕ್ಕರೆ ಅಂಶ ಹೆಚ್ಚಾಗಿ ನಿಮ್ಮ ಚರ್ಮವನ್ನು ಹಾನಿಗೊಳಿಸುತ್ತದೆ.

*ಪಿಷ್ಟಯುಕ್ತ ಆಹಾರವನ್ನು ಸೇವಿಸಬೇಡಿ, ಬ್ರೆಡ್, ಬಿಳಿ ಅಕ್ಕಿ ಇವು ರಕ್ತದಲ್ಲಿ ಸಕ್ಕರೆ ಅಂಶವನ್ನು ಹೆಚ್ಚಸಿ ಚರ್ಮ ಬೇಗ ಸುಕ್ಕುಗಟ್ಟುವಂತೆ ಮಾಡುತ್ತವೆ.

*ಹೆಚ್ಚು ಸಕ್ಕರೆಯುಕ್ತ ಪಾನೀಯಗಳನ್ನು ಸೇವಿಸಬೇಡಿ. ಇದರಿಂದ ಮುಖದಲ್ಲಿ ಮೊಡವೆಗಳು ಮೂಡಲು ಉರಿಯೂತಕ್ಕೆ ಕಾರಣವಾಗುತ್ತದೆ.
                                                                                                                                                      

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ