ಸೊಂಟ ನೋವು ನಿವಾರಣೆಯಾಗಲು ಈ ಮನೆಮದ್ದನ್ನು ಸೇವಿಸಿ

ಶನಿವಾರ, 5 ಸೆಪ್ಟಂಬರ್ 2020 (09:29 IST)
ಬೆಂಗಳೂರು : ಸೊಂಟ ನೋವು ಕಾಣಿಸಿಕೊಂಡರೆ ಯಾವುದೇ ಕೆಲಸ ಮಾಡಲು ಸಾಧ್ಯವಾಗುವುದಿಲ್ಲ. ನಡೆಯಲು, ಕುಳಿತುಕೊಂಡಾಗ ಮೇಲೆಳಲು ಕಷ್ಟವಾಗುತ್ತದೆ. ಈ ಸಮಸ್ಯೆ ನಿವಾರಣೆಯಾಗಲು ಈ ಮನೆಮದ್ದನ್ನು ಸೇವಿಸಿ.

ಸೊಂಟದ ನೋವು ಸಮಸ್ಯೆ ಇರುವವರು ಮೆಂತ್ಯ ಸೊಪ್ಪಿನೊಂದಿಗೆ ಕೋಳಿಮೊಟ್ಟೆ ಮತ್ತು ತೆಂಗಿನ ಹಾಲು, ತುಪ್ಪ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ ಆಹಾರದೊಂದಿಗೆ ಸೇವಿಸಿದರೆ ಸೊಂಟ ನೋವು ನಿವಾಋಣೆಯಾಗುತ್ತದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ