ನಿಮ್ಮ ತೆಳ್ಳಗಾಗಿರುವ ವೀರ್ಯವನ್ನು ಗಟ್ಟಿಯಾಗಿಸಲು ಇದನ್ನು ಸೇವಿಸಿ

ಸೋಮವಾರ, 24 ಜೂನ್ 2019 (09:06 IST)
ಬೆಂಗಳೂರು : ಒಬ್ಬ ಮಹಿಳೆ ಗರ್ಭ ಧರಿಸಲು ವೀರ್ಯಾಣು ಅತ್ಯಗತ್ಯ. ಅಲ್ಲದೇ ಪುರುಷರು ಲೈಂಗಿಕ ಕ್ರಿಯೆಯ ವೇಳೆ ತೃಪ್ತಿ ಹೊಂದಲು ವೀರ್ಯ ಬಿಡುಗಡೆಯಾಗಲೇಬೇಕು. ಆದರೆ ನೀವು ತೆಳ್ಳಗಾದ ವೀರ್ಯ ಹೊಂದಿದ್ದರೆ ಅದರಿಂದ ಸಮಸ್ಯೆಗಳನ್ನು ಎದುರಾಗುತ್ತದೆ.




ಹೌದು. ವೀರ್ಯ ಗಟ್ಟಿಯಾಗಿರಬೇಕು. ಒಂದು ವೇಳೆ ಇದು ತೆಳ್ಳಗಾಗಿದ್ದರೆ ಸಂಭೋಗದ ವೇಳೆ ಪುರುಷರಿಗೆ ಬೇಗ ಔಟ್ ಆಗುತ್ತದೆ. ಇದರಿಂದ ಅವರು ಹೆಚ್ಚು ಕಾಲ ಲೈಂಗಿಕ ಕ್ರಿಯಯಲ್ಲಿ ತೊಡಗಲು ಆಗುವುದಿಲ್ಲ ಮಾತ್ರವಲ್ಲ ಇದರಿಂದ  ಸಂಗಾತಿಗೆ ತೃಪ್ತಿ ಸಿಗುವುದಿಲ್ಲ.


ಅಲ್ಲದೇ ಮಹಿಳೆ ಗರ್ಭ ಧರಿಸಲು ವೀರ್ಯಾಣು ಬೇಕು.  ಆದರೆ ಸಂಭೋಗದ ವೇಳೆ ಯೋನಿಯೊಳಗೆ ಹೋದ ವೀರ್ಯ ಗಟ್ಟಿಯಾಗಿದ್ದರೆ ಯೋನಿಯಿಂದ ಹೊರಬರದೆ ಮಹಿಳೆಯ ಅಂಡಾಣು ಜೊತೆಗೆ ಸೇರಲು ಸಹಕಾರಿಯಾಗುತ್ತದೆ. ಒಂದು ವೇಳೆ ವೀರ್ಯ ತೆಳ್ಳಗಾಗಿದ್ದರೆ ಇದು ಯೋನಿಯಿಂದ ಹೊರಗೆ ಬರುತ್ತದೆ. ಇದರಿಂದ ಗರ್ಭ ಧರಿಸಲು ತೊಡಕುಂಟಾಗುತ್ತದೆ.


ಇದನ್ನು ಪರಿಹರಿಸಲು ಪ್ರತಿದಿನ ಕಲ್ಲಂಗಡಿ ಹಣ್ಣನ್ನು ಸೇವಿಸಿದರೆ ಅದರಲ್ಲಿವ ಅಂಶಗಳು ನಿಮ್ಮ ನಿಮಿರುವಿಕೆ ಸಮಸ್ಯೆಯನ್ನು ದೂರ ಮಾಡುತ್ತದೆ. ಅಲ್ಲದೇ ಶಿಶ್ನದ ಆರೋಗ್ಯವನ್ನು ಹೆಚ್ಚಿಸುತ್ತದೆ. ಜೊತೆಗೆ ನಿಮ್ಮ ವೀರ್ಯವನ್ನು ಗಟ್ಟಿಗೊಳಿಸಿ ನೀವು ಹೆಚ್ಚು ಹೊತ್ತು ಶೃಂಗಾರದಲ್ಲಿ ತೊಡಗಲು ಸಹಾಕಾರಿಯಾಗಿದೆ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ