ಸಂಗಾತಿಯೊಂದಿಗೆ ಒರಟು ಲೈಂಗಿಕ ಕ್ರಿಯೆಯಲ್ಲಿ ತೊಡಗಿದಾಗ ವೀರ್ಯದಲ್ಲಿ ರಕ್ತ ಕಂಡುಬಂದಿದೆ. ಏನು ಮಾಡಲಿ?

ಸೋಮವಾರ, 24 ಜೂನ್ 2019 (08:46 IST)
ಬೆಂಗಳೂರು : ನಾನು 28 ವರ್ಷದ ಯುವಕ. ನಾನು ನನ್ನ ಸಂಗಾತಿಯೊಂದಿಗೆ ಹಲವು ಭಂಗಿಗಳ ಮೂಲಕ ಒರಟು ಲೈಂಗಿಕ ಕ್ರಿಯೆ ನಡೆಸುತ್ತೇನೆ. ಆದರೆ ಒಮ್ಮೆ ನಾವು ಲೈಂಗಿಕ ಕ್ರಿಯೆಯಲ್ಲಿ ತೊಡಗಿದಾಗ ನನ್ನ ವೀರ್ಯದ ಕೆಲವು ಹನಿಗಳಲ್ಲಿ ರಕ್ತವಿರುವುದನ್ನು ನಾನು ಗಮನಿಸಿದೆ. ಆ ವೇಳೆ ನಾನು ಸುಮಾರು 24 ಗಂಟೆಗಳ ಕಾಲ ನೋವನ್ನು ಅನುಭವಿಸಿದೆ. ನಂತರ ಅದು ಸರಿಹೋಯ್ತು. ಇದರಿಂದ ನಾನು ವೈದ್ಯರನ್ನು ಸಂಪರ್ಕಿಸಬೇಕೆ?



ಸಾಮಾನ್ಯವಾಗಿ ಮೊದಲ ಬಾರಿ ಲೈಂಗಿಕ ಕ್ರಿಯೆಯ ವೇಳೆ ಮಹಿಳೆ ಹಾಗೂ ಪುರುಷರಲ್ಲಿ ರಕ್ತ ಬರುವುದು ಸಹಜ. ಆದರೆ ಈಗ ನೀವು ಲೈಂಗಿಕ ಕ್ರಿಯೆ ನಡೆಸಿದಾಗ ರಕ್ತ ಎಲ್ಲಿಂದ ಬಂತು ಎಂಬುದನ್ನು ಸರಿಯಾಗಿ ಗುರುತಿಸಿ. ಒಂದು ವೇಳೆ ನಿಮ್ಮ ವೀರ್ಯದಲ್ಲಿ ಅಂತ ಕಂಡುಬಂದರೆ ವೈದ್ಯರನ್ನು ಭೇಟಿಯಾಗುವುದು ಒಳಿತು. 
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ