ಗರ್ಭನಿರೋಧಕ ಮಾತ್ರೆ ಬಳಸುತ್ತಿದ್ದೀರಾ? ಹಾಗಿದ್ದರೆ ಹುಷಾರ್!

ಭಾನುವಾರ, 23 ಸೆಪ್ಟಂಬರ್ 2018 (09:56 IST)
ಬೆಂಗಳೂರು: ಬೇಡದ ಗರ್ಭ ತಡೆಯಲು ಗರ್ಭ ನಿರೋಧಕ ಮಾತ್ರೆ, ಇಂಜೆಕ್ಷನ್ ಇನ್ನಿತ್ಯಾದಿ ಉಪಾಯಗಳಿಗೆ ಮೊರೆ ಹೋಗಿದ್ದೀರಾ? ಹಾಗಿದ್ದರೆ ಹುಷಾರಾಗಿರಿ!

ಗರ್ಭನಿರೋಧಕ ಮಾತ್ರೆ ಬಳಸುವ ಮಹಿಳೆಯರಿಗೆ ಸ್ತನ ಕ್ಯಾನ್ಸರ್ ಬರವ ಸಾಧ್ಯತೆ ಹೆಚ್ಚು ಎಂದು ನ್ಯೂ ಇಂಗ್ಲೆಂಡ್ ಹೆಲ್ತ್ ಮ್ಯಾಗಜಿನ್ ಒಂದು ತಜ್ಞರ ಅಧ್ಯಯನ ಉಲ್ಲೇಖಿಸಿ ವರದಿ ಮಾಡಿದೆ.

ಸುದೀರ್ಘ ಸಮಯದವರೆಗೆ ಇಂತಹ ಗರ್ಭನಿರೋಧಕ ತಂತ್ರಗಳಿಗೆ ಮೊರೆ ಹೋಗುವ ಮಹಿಳೆಯರಿಗೆ ಈ ಅಪಾಯವಿದೆ. ಆದರೆ ಹಾರ್ಮೋನ್ ನಿಯಂತ್ರಿಸುವ ಗುಳಿಗೆ ತೆಗೆದುಕೊಳ್ಳುವ ಮಹಿಳೆಯರಿಗೆ ಈ ಅಪಾಯ ಕಡಿಮೆ ಎಂದು ವರದಿಯಲ್ಲಿ ಹೇಳಲಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ