ನನ್ನ ಲೈಂಗಿಕ ಅಗತ್ಯಗಳನ್ನು ಪೂರೈಸಿಕೊಳ್ಳಲು ಪತಿ ಅವರ ಸ್ನೇಹಿತರೊಂದಿಗೆ ಮಲಗಲು ಹೇಳುತ್ತಿದ್ದಾರೆ

ಸೋಮವಾರ, 9 ಡಿಸೆಂಬರ್ 2019 (06:40 IST)
ಬೆಂಗಳೂರು : ಪ್ರಶ್ನೆ : ನಾನು 35 ವರ್ಷದ ವಿವಾಹಿತ ಮಹಿಳೆ. ನನ್ನ ಪತಿ ವಿದೇಶದಲ್ಲಿ ಕೆಲಸಮಾಡುತ್ತಾರೆ. ಆದಕಾರಣ  ಅವರು ಅವರ ಸ್ನೇಹಿತರೊಂದಿಗೆ ನನ್ನ ಲೈಂಗಿಕ ಅಗತ್ಯಗಳನ್ನು ಪೂರೈಸಿಕೊಳ್ಳಲು ಗ್ರೀನ್ ಸಿಗ್ನಲ್ ನೀಡಿದ್ದಾರೆ. ಇದರಿಂದ ಸಮಸ್ಯೆ ಉಂಟಾಗುತ್ತದೆಯೇ?



ಉತ್ತರ : ಈ ವಿಚಾರದಲ್ಲಿ ಗಂಡ ಅನುಮತಿ ನೀಡುವುದು ಸಾಮಾನ್ಯ ಸಂಗತಿಯಲ್ಲ. ಇದರಿಂದ ನಿಮ್ಮ ಪತಿಯೊಂದಿಗೆ ಭಾವನಾತ್ಮಕ ಮತ್ತು ವೈಯಕ್ತಿಕ ಹೀಗೆ ಹಲವಾರು ತೊಂದರೆಗಳಿಗೆ ಕಾರಣವಾಗಬಹುದು. ಅಲ್ಲದೇ ಇತರರೊಂದಿಗೆ ಸಂಬಂಧದಿಂದ ದೈಹಿಕ ಸಮಸ್ಯೆಗಳು ಎದುರಾಗಬಹುದು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ