ದಂಪತಿಯ ರಕ್ತದ ಗುಂಪು ಹೀಗಿದ್ದರೆ ಹೆರಿಗೆಗೆ ತೊಂದರೆ!

ಮಂಗಳವಾರ, 28 ಜನವರಿ 2020 (08:58 IST)
ಬೆಂಗಳೂರು: ಹೆರಿಗೆ ಸಮಯದಲ್ಲಿ ಬರುವ ತೊಂದರೆಗಳಿಗೆ ದಂಪತಿ ನಡುವಿನ ರಕ್ತದ ಗುಂಪು ಕೂಡಾ ಪ್ರಮುಖವಾಗುತ್ತದೆ. ಗಂಡ-ಹೆಂಡತಿಯರಲ್ಲಿ ಒಬ್ಬರ ರಕ್ತದ ಗುಂಪು ಪೊಸಿಟಿವ್ ಆಗಿದ್ದು, ಇನ್ನೊಬ್ಬರದ್ದು ನೆಗೆಟಿವ್ ಆಗಿದ್ದರೆ ಸಮಸ್ಯೆಯಾಗುವ ಸಾಧ್ಯತೆಯಿದೆ.


ಪೊಸಿಟಿವ್ ಮತ್ತು ನೆಗೆಟಿವ್ ಆರ್ ಎಚ್ ಫ್ಯಾಕ್ಟರ್ ಜತೆಯಾದರೆ ಹೆರಿಗೆಯ ಸಮಯದಲ್ಲಿ ತೊಂದರೆಯಾಗುವ ಸಾಧ್ಯತೆ ಅಲ್ಲಗಳೆಯುವಂತಿಲ್ಲ. ಹೀಗಾಗಿ ಇಂತಹ ಸಮಯದಲ್ಲಿ ಸ್ತ್ರೀರೋಗ ತಜ್ಞರ ಸಲಹೆ ಪಡೆದು ಮುಂದುವರಿಯುವುದು ಉತ್ತಮ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ