ತಂಗಿ ಜತೆ ಸಂಭೋಗಿಸುತ್ತಿದ್ದೇನೆ! ಇದನ್ನು ನಿಲ್ಲಿಸುವುದು ಹೇಗೆ?
ಗುರುವಾರ, 5 ಮಾರ್ಚ್ 2020 (09:16 IST)
ಬೆಂಗಳೂರು: ಕಳೆದ ಆರು ತಿಂಗಳಿನಿಂದ ನನ್ನ ತಂಗಿ ಜತೆ ಲೈಂಗಿಕ ಸಂಪರ್ಕ ನಡೆಸುತ್ತಿದ್ದೇನೆ. ಅವಳಿಗೂ ಇದಕ್ಕೆ ಒಪ್ಪಿಗೆಯಿದೆ. ಆದರೆ ಈಗ ನನಗೆ ಅಪರಾಧಿ ಮನೋಭಾವ ಕಾಡುತ್ತಿದೆ. ಇದನ್ನು ನಿಲ್ಲಿಸುವುದು ಹೇಗೆ?
ನಮ್ಮ ಸಮಾಜ ಇಂತಹದ್ದೊಂದು ಸಂಬಂಧಕ್ಕೆ ಖಂಡಿತಾ ಒಪ್ಪುವುದಿಲ್ಲ. ಇದು ಅನೈತಿಕ ಕೂಡಾ. ಹೀಗಾಗಿ ತಕ್ಷಣವೇ ಈ ಸಂಬಂಧದಿಂದ ಹೊರಬನ್ನಿ. ಆಕೆಗೂ ಖಡಾಖಂಡಿತವಾಗಿ ಇದನ್ನು ತಿಳಿಸಿ. ಸಾಧ‍್ಯವಾದಷ್ಟು ನೀವು ಆಕೆಯ ಜತೆಗೆ ಒಂಟಿಯಾಗಿ ಕಾಲ ಕಳೆಯುವ ಪರಿಸ್ಥಿತಿ ತಪ್ಪಿಸಿಕೊಳ್ಳಿ. ನಿಮ್ಮ ಗಮನ ಸೆಳೆಯುವಂತಹ ಬೇರೆ ಚಟುವಟಿಕೆಗಳತ್ತ ಆಸಕ್ತಿ ಬೆಳೆಸಿಕೊಳ್ಳಿ.