ಪ್ರತೀ ಬಾರಿ ಮಿಲನ ಹೊಂದಿದಾಗ ಗುಪ್ತಾಂಗದ ಸ್ಥಿತಿ ಹೀಗಾಗುತ್ತದೆ!

ಬುಧವಾರ, 11 ಮಾರ್ಚ್ 2020 (08:55 IST)
ಬೆಂಗಳೂರು: ನಾನು 25 ವರ್ಷದ ಯುವಕ. ಪ್ರತೀ ಬಾರಿ ಲೈಂಗಿಕ ಕ್ರಿಯೆ ನಡೆಸಿದಾಗಲೂ ನನ್ನ ಗುಪ್ತಾಂಗದ ತುದಿಯಲ್ಲಿ ಉರಿ, ನೋವು ಕಂಡುಬರುತ್ತದೆ. ಇದಕ್ಕೆ ಕಾರಣವೇನು?


ಮಹಿಳೆಯರಂತೇ ಪುರುಷರಲ್ಲೂ ಗುಪ್ತಾಂಗದ ಡ್ರೈನೆಸ್ ಸಮಸ್ಯೆ ಕಂಡುಬರುತ್ತದೆ. ಬಹುಶಃ ನಿಮಗೆ ಈ ಸಮಸ್ಯೆಯಿಂದಲೇ ಉರಿ ಕಂಡುಬರುತ್ತಿರಬಹುದು. ಇದಕ್ಕೆ ಗುಪ್ತಾಂಗ ತೇವಗೊಳಿಸಲು ಸೂಕ್ತ ಕ್ರೀಂ ಬಳಸಬಹುದು. ಅದಕ್ಕಿಂತ ಮೊದಲು ತಜ್ಞ ವೈದ್ಯರನ್ನು ಸಂಪರ್ಕಿಸಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ