ಮಹಿಳೆಯರು ಉದ್ರೇಕಗೊಳ್ಳಲು ಪರ್ಫೆಕ್ಟ್ ಆಗಿ ಇರಬೇಕಾದ ಗುಪ್ತಾಂಗದ ಗಾತ್ರವೆಷ್ಟು?

ಸೋಮವಾರ, 23 ಮಾರ್ಚ್ 2020 (09:29 IST)
ಬೆಂಗಳೂರು: ನಾನು 29 ವರ್ಷದ ಯುವಕ. ಸದ್ಯದಲ್ಲೇ ಮದುವೆಯಾಗಬೇಕೆಂದಿದ್ದೇನೆ. ಮಹಿಳೆಯರು ಬೇಗನೇ ಉದ್ರೇಕ ಸ್ಥಿತಿ ತಲುಪಲ್ಲ ಎಂದು ಕೇಳಿದ್ದೇನೆ. ಮಹಿಳೆಯರು ಸರಿಯಾಗಿ ಉದ್ರೇಕಗೊಳ್ಳಬೇಕಾದರೆ ಪುರುಷರ ಗುಪ್ತಾಂಗದ ಗಾತ್ರ ಎಷ್ಟಿರಬೇಕು?


ಮಹಿಳೆಯರು ಉದ್ರೇಕಗೊಳ್ಳಬೇಕಾದರೆ ಪುರುಷರ ಗುಪ್ತಾಂಗದ ಗಾತ್ರವೇ ಮುಖ್ಯವಲ್ಲ. ಆಕೆಯನ್ನು ನೀವು ಹೇಗೆ ನಡೆಸಿಕೊಳ್ಳುತ್ತೀರಿ, ಒಲಿಸಿಕೊಳ್ಳುತ್ತೀರಿ ಎನ್ನುವುದು ಮುಖ್ಯ. ಲೈಂಗಿಕತೆಯ ಬಗ್ಗೆ ಹೆಚ್ಚಿನ ವಿಚಾರಗಳನ್ನು ಪುಸ್ತಕ, ಅಂತರ್ಜಾಲಗಳ ಮೂಲಕ ಓದಿ ತಿಳಿದುಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ