ಸಂಭೋಗವಿಲ್ಲದೇ ಹೋದರೆ ಸತ್ತೇ ಹೋಗುತ್ತೇನೆ

ಶನಿವಾರ, 4 ಏಪ್ರಿಲ್ 2020 (09:12 IST)
ಬೆಂಗಳೂರು: ನನಗೆ ಪ್ರತಿನಿತ್ಯ ಸಂಭೋಗಿಸಬೇಕೆನಿಸುತ್ತದೆ. ಸಂಭೋಗಿಸದೇ ಹೋದರೆ ಸತ್ತೇ ಹೋಗುವಷ್ಟು ನಿರಾಸೆಯಾಗತ್ತದೆ. ಏನು ಮಾಡಲಿ?


ನಿಮ್ಮ ಪತ್ನಿಗೆ ಇದರಿಂದ ಸಮಸ್ಯೆಯಿರದೇ ಹೋದರೆ ಪ್ರತಿನಿತ್ಯ ಲೈಂಗಿಕ ಕ್ರಿಯೆ ನಡೆಸಿದರೆ ಸಮಸ್ಯೆಯೇನಿಲ್ಲ.  ಆದರೆ ಇಬ್ಬರಿಗೂ ಇದರಿಂದ ಕಿರಿ ಕಿರಿಯಾಗುತ್ತದೆ ಎಂದರೆ ಲೈಂಗಿಕ ಸಮಾಲೋಚಕರನ್ನು ಭೇಟಿಯಾಗಿ ಪರಿಹಾರ ಕಂಡುಕೊಳ್ಳುವುದು ಉತ್ತಮ. ಮನಸ್ಸು ಬೇರೆಡೆಗೆ ಸೆಳೆಯುವಂತಹ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ