ಗುಪ್ತಾಂಗ ಊದಿಕೊಳ್ಳುವುದೇಕೆ?

ಮಂಗಳವಾರ, 17 ಮಾರ್ಚ್ 2020 (14:53 IST)
ಪ್ರಶ್ನೆನಾನು 26 ವರ್ಷದ ವ್ಯಕ್ತಿನಾನು ವಾರದಲ್ಲಿ ಒಂದೆರಡು ಸಲ ನನ್ನ ಹುಡುಗಿಯನ್ನು ನೆನೆಸಿಕೊಂಡು ಹಸ್ತಮೈಥುನ ಮಾಡಿಕೊಳ್ಳುತ್ತೇನೆನಾನು ಹಸ್ತಮೈಥುನ ಮಾಡಿದ ನಂತರ ತಕ್ಷಣವೇ ನಿದ್ರೆ ಬರುತ್ತದೆ
 

ಆದರೆ ನನಗೆ ಮೂತ್ರ ವಿಸರ್ಜನೆ ಮಾಡಲು ಕಷ್ಟವಾಗುತ್ತದೆನನ್ನ ಗುಪ್ತಾಂಗ ಊದಿಕೊಂಡಿದೆಇದು ಯಾವ ರೋಗದ ಲಕ್ಷಣ?

ಉತ್ತರ: ನೀವು ಮಾಡಿಕೊಳ್ಳುತ್ತಿರುವ ಹಸ್ತ ಮೈಥುನಕ್ಕೂ ನಿದ್ರೆಗೆ ಇಲ್ಲವೇ ಗುಪ್ತಾಂಗ ಊದಿಕೊಂಡಿರೋದಕ್ಕೆ ಒಂದಕ್ಕೊಂದು ಸಂಬಂಧವೇ ಇಲ್ಲ. ಮೂತ್ರದ ಸಮಸ್ಯೆಯಿದ್ದರೆ ಯುರಾಲಾಜಿಸ್ಟ್ ರನ್ನು ಭೇಟಿ ಸಲಹೆ ಪಡೆದುಕೊಳ್ಳಿ

ಹಸ್ತ ಮೈಥುನದಿಂದ ಶಿಶ್ನ ಊದಿಕೊಳ್ಳುವುದಿಲ್ಲ. ಹಸ್ತು ಮೈಥುನ ಮಾಡಿಕೊಳ್ಳುವಾಗ ಬಹಳ ಸಡಿಲವಾಗಿ ಸೂಕ್ಷ್ಮವಾಗಿ ಹಿಡಿದುಕೊಂಡರೆ ತೊಂದರೆಯಾಗೋದಿಲ್ಲ

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ