ಗಂಡ ಹೊರಹೋದಾಗ ಅದ್ಭುತ ಸುಖ ನೀಡುವ ಚೆಲುವೆ

ಗುರುವಾರ, 26 ಮಾರ್ಚ್ 2020 (12:03 IST)
ಪ್ರಶ್ನೆ: ನನ್ನ ವಯಸ್ಸು 20. ಡಿಗ್ರಿ ಓದುತ್ತಿರುವೆ. ನಾನು ಇರೊ ರೂಮಿನ ಓನರ್ ಹೆಂಡತಿ ಸುಂದರವಾಗಿದ್ದಾಳೆ. ಅವಳು 27 ವರ್ಷದ ಚೆಲುವೆ. ಅವರ ಗಂಡ ಟ್ರಕ್ ಚಾಲಕ. ಹೀಗಾಗಿ ಎಂಟು ಹತ್ತು ದಿನಗಳವರಗೆ ಮನೆಗೆ ಬರೋದೇ ಇಲ್ಲ.

ಗಂಡನಿದ್ದರೂ ಸುಖ ಕಾಣದ ಆಕೆ ನನ್ನೊಂದಿಗೆ ಹಲವು ಬಾರಿ ಲೈಂಗಿಕ ಕ್ರಿಯೆ ನಡೆಸಿ ಸುಖ ನೀಡಿ ತಾವೂ ಸುಖ ಕಂಡಿದ್ದಾರೆ. ಅವಳ ಜತೆಗಿನ ಸುಖ ಸದಾ ನೆನಪಾಗುತ್ತಿದೆ. ಆದರೆ ನನ್ನ ಸಮಸ್ಯೆ ಏನೆಂದರೆ, ಅವಳು ಸುಖ ಬೇಕು ಬಾ ಅಂತ ಆಗಾಗ್ಗೆ ಕರೆಯುತ್ತಿದ್ದಾಳೆ. ಇದರಿಂದ ಏನ್ಮಾಡಲಿ ಅಂತ ಗೊಂದಲದಲ್ಲಿದ್ದೇನೆ. ಪರಿಹಾರ ತಿಳಿಸಿ.

ಉತ್ತರ: ಕ್ಷಣಿಕ ಸುಖಕ್ಕಾಗಿ ನೀವು ಬಂಗಾರದ ಬಾಳನ್ನು ಹಾಳುಮಾಡಿಕೊಳ್ಳುತ್ತಿದ್ದೀರಿ. ನಿಮ್ಮ ಓನರ್ ಗೆ ಗಂಡ, ಮಗ ಇದ್ದಾರೆ. ಹೀಗಾಗಿ ಅವರಿಂದ ದೂರ ಆಗೋದೇ ಒಳ್ಳೇದು. ಆಗಿದ್ದೆಲ್ಲ ಮರೆಯೋಕೆ ಶುರುಮಾಡಿ. ಇನ್ನು ಎಕ್ಸಾಮ್ ಇದ್ದಾಗಲೂ ನೀವು ಅವಳೊಂದಿಗಿನ ಲೈಂಗಿಕ ಕ್ರಿಯೆ ನಡೆಸಿದ ಅನುಭವ ನಡೆಸಿದ್ದನ್ನು ಸ್ಮರಿಸುತ್ತಾ ಕೂತರೇ ಪಾಸ್ ಆಗೋದಿಲ್ಲ.

ಹೀಗಾಗಿ ನಿಮ್ಮ ತಂದೆ ತಾಯಿ ನಿಮ್ಮ ಮೇಲಿಟ್ಟ ಹುಸಿಗೊಳಿಸದೇ ಪರೀಕ್ಷೆ ಚೆನ್ನಾಗಿ ಬರೆಯಿರಿ. ಉತ್ತಮ ಅಂಕಗಳಿಸಿ, ಒಳ್ಳೆ ಉದ್ಯೋಗ ಮಾಡುತ್ತಾ ನಿಮ್ಮ ಹೊಸ ಜೀವನ ಸಂಗಾತಿಯೊಂದಿಗೆ ಸಂತೃಪ್ತಿ ಜೀವನ ನಡೆಸಿ. ಅವಳೊಂದಿಗಿನ ಅಪವಿತ್ರ ಸುಖಕ್ಕೆ ಹಾತೋರೆಯಬೇಡಿ.ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ