ಹಳೇ ಲವರ್ ಜೊತೆ ಪಲ್ಲಂಗದಾಟ : ಸಿಸಿಟಿವಿಯಲ್ಲಿ ನೋಡಿದ ಗಂಡ ಮಾಡಿದ್ದೇನು?

ಮಂಗಳವಾರ, 31 ಮಾರ್ಚ್ 2020 (17:20 IST)
ಪ್ರಶ್ನೆ: ನಾನು ಹಾಗೂ ನನ್ನ ಗೆಳತಿ ಒಂದೇ ಕಾಲೇಜಿನಲ್ಲಿದ್ದಾಗ ಐದು ವರ್ಷ ಪ್ರೀತಿ, ಸರಸ, ಪ್ರಣಯ ಎಲ್ಲಾ ಮಾಡಿದ್ದೇವೆ. ಆದರೆ ಬೇರೆಯವನನ್ನು ಅವಳು ಮದುವೆಯಾಗಿ ನಾಲ್ಕು ವರ್ಷಗಳಾಗಿವೆ. ಆದರೆ ಅವಳಿಗೆ ಮಕ್ಕಳಾಗಿಲ್ಲ.

ಈಚೆಗೆ ಫೇಸ್ ಬುಕ್ ನಲ್ಲಿ ಮತ್ತೆ ಚಾಟ್ ಮಾಡ್ತಾ ನಮ್ ಹಳೇ ಪ್ರೇಮ, ಸರಸ ನೆನಪಿಸುತ್ತಿದ್ದಾಳೆ. ವರ್ಷದಿಂದ ಮತ್ತೆ ನಾವಿಬ್ಬರೂ ಅಕ್ರಮ ಸಂಬಂಧ ಹೊಂದಿದ್ದೇವೆ. ಆಕೆಯ ಗಂಡ ಇಲ್ಲದಾಗ ಅವಳ ಬೆಡ್ ರೂಮಿನಲ್ಲಿ ಸೇರಿ ಸುಖ ಪಡುತ್ತಿದ್ದೇವೆ.

ನಮ್ಮ ಸಂಬಂಧದ ಮೇಲೆ ಅನುಮಾನಪಟ್ಟ ಆಕೆಗೆ ಗಂಡ ನಮಗೆ ಗೊತ್ತಾಗದ ಹಾಗೆ ಸಿಸಿಟಿವಿಯಲ್ಲಿ ನಮ್ಮಿಬ್ಬರ ಚಕ್ಕಂದ ನೋಡಿದ್ದಾನೆ. ಮುಂದೇನು ಮಾಡೋದು?

ಉತ್ತರ: ಕಂಡವರ ಪತ್ನಿ ಜತೆ ಸಂಭೋಗದ ಗುಂಗಲ್ಲಿರುವವರಿಗೆ ಭಯ ಇರೋದಿಲ್ಲ. ಆದರೆ ಆ ಬಳಿಕ ಅವರು ಅನುಭವಿಸುವ ಯಾತನೆ, ಅವರಿಗೆ ಬರುವ ಸ್ಥಿತಿ ನೆನಪಿಕೊಂಡರೆ ಘೋರ ಎನಿಸುತ್ತದೆ.

ಆಕೆಯ ಪತಿಗೆ ನಿಮ್ಮಿಬ್ಬರ ಸಂಬಂಧ ಗೊತ್ತಾಗುವ ಮೊದಲೇ ಆಕೆಯನ್ನು ಬಿಟ್ಟು ಬಿಡಬಹುದಿತ್ತು. ಆದರೆ ಅಕ್ರಮ ಸಂಬಂಧಕ್ಕೆ ಹಾತೊರೆದ ನೀವು ಈಗ ಸಿಕ್ಕಿ ಬಿದ್ದಿದ್ದಿರಿ. ಮದುವೆಗಿಂತ ಮೊದಲಿನ ಪ್ರೇಮ ಹಾಗೂ ಮದುವೆ ನಂತರದ ನಿಮ್ಮ ಅನೈತಿಕ ಸಂಬಂಧದಿಂದ ಈಗ ನಾಲ್ಕು ಕುಟುಂಬಗಳನ್ನು ಒಡೆಯುತ್ತಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ