ಕಾಂಡೋಮ್ ನಿಂದ ಸರಿಯಾಗಿ ಲೈಂಗಿಕ ಸುಖ ಸಿಗುತ್ತಿಲ್ಲವೇ…? ಹಾಗಾದ್ರೆ ಇದನ್ನು ಟ್ರೈ ಮಾಡಿ
ಮಂಗಳವಾರ, 31 ಜುಲೈ 2018 (07:50 IST)
ಬೆಂಗಳೂರು : ಲೈಂಗಿಕ ಸುಖಕ್ಕಾಗಿ ಕಾಂಡೋಮ್ ಬಳಸದೆ, ಯಾವುದೇ ಸೈಡ್ ಎಫೆಕ್ಟ್ ಇಲ್ಲದೆ ಇರುವ ನೈಸರ್ಗಿಕ ಮನೆಮದ್ದೊಂದನ್ನು ಕಂಡುಹಿಡಿಯಲಾಗಿದೆ.
ಹೌದು. ಎಲ್ಲೆಡೆ ಸಿಗುವ ಬೇವಿನಿಂದ ಕುಟುಂಬ ಯೋಜನೆ ಮಾಡಬಹುದೆಂದು ಅಧ್ಯಯನಗಳು ದೃಢಪಡಿಸಿವೆ. ಈ ನೈಸರ್ಗಿಕವಾಗಿ ಸಿಗುವ ಬೇವು ಯಾವುದೇ ಸೈಡ್ ಎಫೆಕ್ಸ್ ಇಲ್ಲದೇ ಜನನ ನಿಯಂತ್ರಣ ಮಾಡುತ್ತದೆಯಂತೆ. ಮಹಿಳೆ ಮತ್ತು ಪುರುಷ ಇಬ್ಬರಲ್ಲಿಯೂ ಇದು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆಯಂತೆ. ಇನ್ನು ಇದು ಕೆಲ ಗುಪ್ತ ಲೈಂಗಿಕ ರೋಗಗಳನ್ನೂ ಗುಣ ಮಾಡುವ ಸಾಮರ್ಥ್ಯ ಹೊಂದಿದೆ.
ಬೇವಿನ ಎಲೆಗಳನ್ನು ಮಾತ್ರೆ ರೂಪದಲ್ಲಿ ಸೇವನೆ ಮಾಡಬಹುದು ಅಥವಾ ಅದರ ಎಲೆಗಳನ್ನು ಹಾಕಿ ಟೀ ಮಾಡಿ ಕುಡಿಯಬಹುದಾಗಿದೆ. ಅಲ್ಲದೇ ಬೇವಿನ ಎಣ್ಣೆಯನ್ನೂ ಕೂಡ ಬಳಕೆ ಮಾಡಿದಲ್ಲಿ ಅದು ಪ್ರಯೋಜನಕಾರಿಯಾಗಿ, ನೈಸರ್ಗಿಕವಾಗಿ ಜನನ ನಿಯಂತ್ರಕವಾಗಿ ಕಾರ್ಯನಿರ್ವಹಿಸುತ್ತದೆಯಂತೆ. ಬೇವಿನ ಎಣ್ಣೆಯೊಂದಿಗೆ ಸ್ಪರ್ಮ್ ಸೇರಿದಾಗ 20 ರಿಂದ 30 ಸೆಕೆಂಡ್ ಗಳಲ್ಲಿ ಸ್ಪರ್ಮ್ ತನ್ನ ಸಾಮರ್ಥ್ಯವನ್ನು ಕಳೆದುಕೊಳ್ಳುತ್ತದೆ ಎಂದು ಸಂಶೋಧನೆಯಿಂದ ತಿಳಿದುಬಂದಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ