ಧೂಮಪಾನ ಬಿಡಲು ಬಯಸುವವರು ಈ ವ್ಯಾಯಾಮ ಮಾಡಿ
ಆಯುರ್ವೇದದ ಪ್ರಕಾರ ಭಸ್ತ್ರಿಕಾ ಪ್ರಾಣಾಯಾಮದಂತಹ ನಿರ್ದಿಷ್ಟ ಉಸಿರಾಟದ ಅಭ್ಯಾಸದಿಂದ ಮೇಲ್ಭಾಗದ ಶ್ವಾಸೇಂದ್ರಿಯ ಪ್ರದೇಶದಲ್ಲಿರುವ ಸಿಗರೇಟ್ ಹೊಗೆಯಂತಹ ಮಾಲಿನ್ಯಕಾರಕವನ್ನು ಹೊರಹಾಕಲು ಸಹಾಯ ಮಾಡುತ್ತದೆ. ಹಾಗೇ ಅನೇಕ ಆಯುರ್ವೇದ ತಜ್ಞರು ದಿನಕ್ಕೆ 2 ಬಾರಿ ನೇತ್ರಿ ಕ್ರಿಯಯೋಗವನ್ನು ಮಾಡಲು ಧೂಮಪಾನವನ್ನು ತ್ಯಜಿಸಲು ನಿರ್ಧರಿಸಿದವರಿಗೆ ಸಲಹೆ ನೀಡುತ್ತಾರೆ.