ಸೆಲೆಬ್ರಿಟಿಗಳು ತಮ್ಮ ಸೌಂದರ್ಯವನ್ನು ಕಾಪಾಡಿಕೊಳ್ಳಲು ಏನು ಮಾಡುತ್ತಾರೆ ಗೊತ್ತಾ?
ಮಂಗಳವಾರ, 3 ನವೆಂಬರ್ 2020 (08:14 IST)
ಬೆಂಗಳೂರು : ಸೆಲೆಬ್ರಿಟಿಗಳು ಯಾವಾಗಲೂ ತಾವು ಸುಂದರವಾಗಿರಬೇಕೆಂದು ಬಯಸುತ್ತಾರೆ. ಅದಕ್ಕಾಗಿ ಅವರು ಕೆಲವು ಸೌಂದರ್ಯ ಸಲಹೆಗಳನ್ನು ಫಾಲೋ ಆಡುತ್ತಾರೆ. ಹಾಗಾದ್ರೆ ನಿಮಗೂ ಕೂಡ ಅವರಂತೆ ಸುಂದರ್ವಾದ ಮುಖ ಬೇಕೆಂದರೆ ಈ ಟಿಪ್ ಫಾಲೋ ಮಾಡಿ.
ಸೆಲೆಬ್ರಿಟಿಗಳು ಮುಖವನ್ನು ಸ್ವಚ್ಚವಾಗಿಡಲು ಗ್ರೀನ್ ಟೀಯಿಂದ ಮುಖವನ್ನು ತೊಳೆಯುತ್ತಾರಂತೆ. ಹಾಗೇ ಟ್ರೀ ಟ್ರೀ ಆಯಿಲ್ ನಿಂದ ಚರ್ಮಕ್ಕೆ ಮಸಾಜ್ ಮಾಡಿಕೊಳ್ಳುತ್ತಾರಂತೆ. ಇದರಿಂದ ಅವರ ಸ್ಕೀನ್ ಮೃದುವಾಗಿ ಹೊಳೆಯುತ್ತದೆಯಂತೆ.
ಅಲ್ಲದೆ ಸತ್ತ ಜೀವಕೋಶಗಳನ್ನು ತೆಗೆದುಹಾಕಲು ಮನೆಯಲ್ಲಿಯೇ ತಯಾರಿಸಿದ ಬಾಡಿ ಸ್ಕ್ರಬ್ ಗಳನ್ನು ಬಳಸುತ್ತಾರಂತೆ.
ಉದಾಹರಣೆಗೆ ಸಕ್ಕರೆ ಮತ್ತು ಕೊಬ್ಬರಿ ಎಣ್ಣೆಯಿಂದ ತಯಾರಿಸಿದ ಸ್ಕ್ರಬ್ ಬಳಸುತ್ತಾರಂತೆ. ಹಾಗೇ ಪ್ರತಿದಿನ ರಾತ್ರಿ ಮುಖಕ್ಕೆ ಮೊಯಿಶ್ಚರೈಸರ್ ಹಚ್ಚುತ್ತಾರಂತೆ. ಹೊರಗಡೆ ಹೋಗುವಾಗ ಸನ್ ಸ್ಕ್ರೀನ್ ಬಳಸುತ್ತಾರಂತೆ.