ಸಾಕ್ಸ್ ಧರಿಸುವುದರಿಂದ ಪಾದಗಳಲ್ಲಿ ಆಗುವ ಶಿಲೀಂಧ್ರ ಸಮಸ್ಯೆಗೆ ಇಲ್ಲಿದೆ ಪರಿಹಾರ
ಸೋಮವಾರ, 2 ನವೆಂಬರ್ 2020 (08:00 IST)
ಬೆಂಗಳೂರು : ಚಳಿಗಾಲದಲ್ಲಿ ಪಾದಗಳು ಒಡೆಯುವುದನ್ನು ತಡೆಯಲು ಸಾಕ್ಸ್ ಗಳನ್ನು ಧರಿಸುತ್ತಾರೆ. ಇದರಿಂದ ಪಾದಗಳಲ್ಲಿ ಶಿಲೀಂದ್ರವು ರೂಪುಗೊಂಡು ಪರಿಣಾಮ ತುರಿಕೆ ಉಂಟಾಗುತ್ತದೆ. ಈ ಸಮಸ್ಯೆ ನಿವಾರಿಸಲು ಈ ಟಿಪ್ ಫಾಲೋ ಮಾಡಿ.
ಸಾಕ್ಸ್ ಧರಿಸಿದಾಗ ಪಾದಗಳು ವೆಟ್ ಆಗುವುದರಿಂದ ಗಾಳಿಯಾಡದೆ ಅಲ್ಲಿ ಶಿಲೀಂಧ್ರಗಳು ಹುಟ್ಟಿಕೊಳ್ಳುತ್ತದೆ. ಇದರಿಂದ ತುರಿಕೆ ಉಂಟಾಗುತ್ತದೆ. ಆ ಸಮಸ್ಯೆಗೆ ವಿಕ್ಸ್ ಉತ್ತಮ ಪರಿಹಾರವಾಗಿದೆ. ಒಂದು ವಾರ ನಿರಂತರವಾಗಿ ನಿದ್ರೆ ಮಾಡುವ ಮೊದಲು ಸ್ವಲ್ಪ ಮಿಕ್ಸ್ ನ್ನು ಪಾದಗಳಿಗೆ ಉಗುರುಗಳಿಗೆ ಹಚ್ಚಿ. ಇದರಿಂದ ಶಿಲೀಂಧ್ರ ಸಮಸ್ಯೆ ನಿವಾರಣೆಯಾಗುತ್ತದೆ.