ದೇಹದಲ್ಲಿ ವಿಟಮಿನ್ ಸಿ ಅತಿಯಾದರೆ ಏನಾಗುತ್ತದೆ ಗೊತ್ತಾ?

ಸೋಮವಾರ, 31 ಆಗಸ್ಟ್ 2020 (08:30 IST)
ಬೆಂಗಳೂರು : ವಿಟಮಿನ್ ಸಿ ದೇಹಕ್ಕೆ ಅತ್ಯಗತ್ಯವಾಗಿಬೇಕು. ದೇಹದ ಹಲವಾರು ಕಾರ್ಯಗಳಿಗೆ ವಿಟಮಿನ್ ಸಿ ಬೇಕಾಗುತ್ತದೆ. ಆದರೆ ಇದು ಅತಿಯಾದರೆ ಕೆಲವು ಅಡ್ಡಪರಿಣಾಮಗಳು ಉಂಟಾಗುತ್ತದೆ.

ವಿಟಮಿನ್ ಸಿಯನ್ನು ಹೆಚ್ಚಾಗಿ ಸೇವಿಸಿದರೆ ಅದು ಪೂರ್ಣ ಪ್ರಮಾಣದಲ್ಲಿ ಹೀರಿಕೊಳ್ಳುವುದಿಲ್ಲ. ಆಗ ದೇಹದಲ್ಲಿ ಹೆಚ್ಚಾಗಿ ಉಳಿದ ವಿಟಮಿನ್ ಸಿ ಕೆಲವು ರೋಗಗಳಿಗೆ ಕಾರಣವಾಗಬಹುದು. ಅವು ಯಾವುವೆಂದರೆ : ಅತಿಸಾರ, ವಾಕರಿಕೆ, ವಾಂತಿ, ಎದೆಯೂರಿ, ಹೊಟ್ಟೆ ಸೆಳೆತ, ತಲೆನೋವು, ನಿದ್ರಾಹೀನತೆಗೆ ಕಾರಣವಾಗುತ್ತದೆ.  

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ