ಅನ್ನ ಹೆಚ್ಚು ತಿಂದರೆ ತೂಕ ಹೆಚ್ಚಾಗುವುದೇ?

ಮಂಗಳವಾರ, 28 ಏಪ್ರಿಲ್ 2020 (09:35 IST)
ಬೆಂಗಳೂರು :  ಅನ್ನ ಹೆಚ್ಚು ತಿಂದರೆ ಹೊಟ್ಟೆ ದಪ್ಪ ಆಗುವುದಲ್ಲದೇ ತೂಕ ಹೆಚ್ಚಾಗುತ್ತದೆ ಎಂದು ಹಲವರು ಹೇಳುತ್ತಾರೆ. ಆದರೆ ಇದು ಶುದ್ಧ ಸುಳ್ಳು ಎಂದು ತಜ್ಞರು ಹೇಳಿದ್ದಾರೆ.


ಬಿಳಿ ಅನ್ನದಿಂದ ದೇಹಕ್ಕೆ ಸಾಕಷ್ಟು ಪ್ರಮಾಣದ ಕಾರ್ಬೋ ಹೈಡ್ರೇಟ್ ಸಿಗುತ್ತದೆ. ಅನ್ನದಲ್ಲಿರುವ ಅಮೈನೋ ಆ್ಯಸಿಡ್ ಮಾಂಸಖಂಡಗಳನ್ನು ಗಟ್ಟಿಯಾಗಿಸುತ್ತದೆ. ಅಲ್ಲದೇ ಇದರಲ್ಲಿನ ಮ್ಯಾಗ್ನೀಶಿಯಂ ಇಮ್ಯುನಿಟಿ ಹೆಚ್ಚಿಸುತ್ತದೆ. ಹೊಟ್ಟೆಯ ಅನೇಕ ರೋಗಗಳನ್ನು ಕಡಿಮೆ ಮಾಡುತ್ತದೆ ಎಂದು ತಜ್ಞರು ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ