ನನ್ನ ಈ ಚಟ ಲೈಂಗಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆಯೇ?

ಸೋಮವಾರ, 30 ಸೆಪ್ಟಂಬರ್ 2019 (10:04 IST)
ಬೆಂಗಳೂರು : ಪ್ರಶ್ನೆ : ನನ್ನ ವಯಸ್ಸು 18  ಮತ್ತು. ನಾನು ಅಶ್ಲೀಲತೆಯನ್ನು ನೋಡುತ್ತೇನೆ.  ನನ್ನ ಅಶ್ಲೀಲ ಚಟ ನನ್ನ ನಿದ್ರೆಯ ಮೇಲೆ ಪರಿಣಾಮ ಬೀರುತ್ತಿದೆ.  ಈ ಅಭ್ಯಾಸವನ್ನು ತೊಡೆದುಹಾಕಲು ನಾನು ಏನು ಮಾಡಲಿ? ಅಶ್ಲೀಲತೆಯನ್ನು ನಿಯಮಿತವಾಗಿ ನೋಡುವುದು ಒಬ್ಬರ ಲೈಂಗಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಎಂಬುದು ನಿಜವೇ?




ಉತ್ತರ : ಯಾವುದೇ ಅಭ್ಯಾಸವನ್ನು ಗೀಳಾಗಿ ಅನುಸರಿಸಿದರೆ ಒಬ್ಬರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಅಶ್ಲೀಲತೆಯು ಸಂಬಂಧಗಳ ಮೇಲೆ ಪರಿಣಾಮ ಬೀರುತ್ತದೆ ಎಂದು ತಿಳಿದುಬಂದಿದೆ. ನೀವು ಅಶ್ಲೀಲ ವೀಕ್ಷಣೆಯನ್ನು ನಿಲ್ಲಿಸಬೇಕು ಅಥವಾ ಸಾಂದರ್ಭಿಕವಾಗಿ ಮಾತ್ರ ನೋಡಬೇಕು. ಅಧ್ಯಯನ ಅಥವಾ ಕ್ರೀಡೆಗಳಲ್ಲಿ ತೊಡಗಿಸಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ