ಬೆಂಗಳೂರು : ನಾನು 26 ವರ್ಷದ ಮಹಿಳೆ. ನಾನು ಕಳೆದ ಎರಡೂವರೆ ವರ್ಷಗಳಿದ ಗೆಳೆಯನೊಂದಿಗೆ ಡೇಟಿಂಗ್ ಮಾಡುತ್ತಿದ್ದೇನೆ. ನಾವು ತುಂಬಾ ಸಕ್ರಿಯ ಲೈಂಗಿಕ ಜೀವನವನ್ನು ಆನಂದಿಸುತ್ತೇವೆ. ಆದರೆ ಹೆಚ್ಚಾಗಿ ಲೈಂಗಿಕ ಕ್ರಿಯೆ ಮಾಡುವುದರಿಂದ ಯೋನಿಯು ಹಿಗ್ಗುತ್ತದೆ ಎಂದು ನನಗೆ ಆತಂಕವಾಗಿದೆ. ಇದು ನಿಜನಾ?
ನೀವು ನಿಯಮಿತವಾಗಿ ವ್ಯಾಯಾಮ ಮಾಡುತ್ತಿದ್ದರೆ ಮತ್ತು ಕೆಗೆಲ್ ವ್ಯಾಯಾಮವನ್ನು ಪ್ರತಿದಿನ ಅಭ್ಯಾಸ ಮಾಡುತ್ತಿದ್ದರೆ ನೀವು ಈ ಬಗ್ಗೆ ಚಿಂತಿಸುವ ಅಗತ್ಯವಿಲ್ಲ. ಮೂತ್ರದ ಹರಿವನ್ನು ಪ್ರಾರಂಭಿಸಿ, ನಂತರ ಯೋನಿ ಸ್ನಾಯುಗಳನ್ನು ಸಂಕುಚಿತಗೊಳಿಸುವ ಮೂಲಕ ಹರಿವನ್ನು ನಿಲ್ಲಿಸಿ, ಮೂರನ್ನು ಎಣಿಸಿ, ಮತ್ತೆ ಮರು ಪ್ರಾರಂಭಿಸಿ, ಮತ್ತೆ ನಿಲ್ಲಿಸಿ. ನೀವು ಮೂತ್ರ ವಿಸರ್ಜಿಸುವಾಗ ಸುಮಾರು 10 ಬಾರಿ ಹೀಗೆ ಮಾಡಿ.