*ಬ್ಯೂಟಿ ಉತ್ಪನ್ನಗಳನ್ನು ಬಳಸುವ ಮುನ್ನ ಅವುಗಳ ಮುಕ್ತಾಯದ ದಿನಾಂಕವನ್ನು ಗಮನಿಸಿ.
*ಮೇಕಪ್ ಮಾಡಿದಾಗಲೆಲ್ಲಾ ರಾತ್ರಿ ವೇಳೆ ಅದನ್ನು ತೆಗೆಯಲು ಮರೆಯಬೇಡಿ.
*ಟಿವಿ ಜಾಹೀರಾತುಗಳಲ್ಲಿ ತೋರಿಸುವಂತಹ ಕಳಪೆ ಗುಣಮಟ್ಟದ ಉತ್ಪನ್ನಗಳನ್ನು ಬಳಸಬೇಡಿ.
*ಮೊಡವೆ ಮುಂತಾದ ತ್ವಚೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಕಡೆಗಣಿಸಬೇಡಿ
* ಪದೇ ಪದೇ ಬ್ಯೂಟಿ ಉತ್ಪನ್ನಗಳನ್ನು ಬದಲಿಸಬೇಡಿ.