ಸೆಕ್ಸ್ ಸಂದರ್ಭದಲ್ಲಿ ಹೀಗೆ ಮಾಡಬೇಡಿ!

ಗುರುವಾರ, 28 ಜೂನ್ 2018 (09:26 IST)
ಬೆಂಗಳೂರು: ಸೆಕ್ಸ್ ಮಾಡುವಾಗ ಕೆಲವೊಂದು ವಿಚಾರಗಳನ್ನು ಮಾಡಿದರೆ ಮೂಡ್ ಹಾಳಾಗಬಹುದು. ಕೆಲವು ವಿಚಾರಗಳನ್ನು ಮಾಡದೇ ಇದ್ದರೆ ಒಳ್ಳೆಯದು! ಅವು ಯಾವುವು ನೋಡೋಣ.

ಅತೀ ಮಾತು
ಸೆಕ್ಸ್ ಸಂದರ್ಭದಲ್ಲಿ ಒಬ್ಬರಿಗೊಬ್ಬರು ಹೊಗಳುವ ಮಾತುಗಳು ಉತ್ತೇಜನ ನೀಡುತ್ತವೆ ಸರಿ. ಆದರೆ ಅನಗತ್ಯವಾಗಿ ಯಾವುದೋ ಸಂದರ್ಭಕ್ಕೆ ಸರಿಯಲ್ಲದ ವಿಚಾರಗಳ ಬಗ್ಗೆ ಮಾತನಾಡುತ್ತಾ ಕೂತರೆ ಮೂಡ್ ಹಾಳಾಗಬಹುದು.

ಶೇಮ್ ಎನ್ನಬೇಡಿ!
ಸಂಗಾತಿಯ ದೇಹ ಸಿರಿಯ ಬಗ್ಗೆ ಬೇಡದ ಮಾತನಾಡಬೇಡಿ. ಯಾವುದೇ ಕಾರಣಕ್ಕೂ ತೆಗಳಿಕೆ ನೀಡಬೇಡಿ. ಹೀಗೆ ಮಾಡುವುದರಿಂದ ಋಣಾತ್ಮಕ ಪರಿಣಾಮ ಬೀರಬಹುದು.

ಮೊಬೈಲ್ ದೂರವಿಡಿ
ಸೆಕ್ಸ್ ಮಾಡುವಾಗ ಫೋನ್ ಸೈಲಂಟಲ್ಲಿರಲಿ! ಫೋನ್ ಬಂದರೆ ಮಧ್ಯೆ ಅಟೆಂಡ್ ಮಾಡಿದರೆ ಮೂಡ್ ಹಾಳಾಗಬಹುದು.

ಸಕ್ರಿಯರಾಗಿರಿ
ಸೆಕ್ಸ್ ಸಂದರ್ಭದಲ್ಲಿ ಎಲ್ಲವೂ ಸಂಗಾತಿಯೇ ಮಾಡಲಿ ಎಂಬ ನಿರೀಕ್ಷೆ ಬೇಡ. ಎರಡೂ ಕೈ ಸೇರಿದರೆ ಮಾತ್ರ ಚಪ್ಪಾಳೆ. ನೀವೂ ಸಕ್ರಿಯರಾಗಿ ರೊಮ್ಯಾನ್ಸ್ ನಲ್ಲಿ ಪಾಲ್ಗೊಂಡರೆ ಮಾತ್ರ ಸೆಕ್ಸ್ ಸುಮಧುರವಾಗಬಹುದು!

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.             

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ