ಮೊದಲ ಬಾರಿಗೆ ಸೆಕ್ಸ್ ಮಾಡುವಾಗ ನೋವಾದರೆ ಭಯ ಬೇಡ
ಸಾಮಾನ್ಯವಾಗಿ ಕನ್ಯಾಪೊರೆ ಹರಿಯಲು ಮಹಿಳೆಯರು ಸಾಮಾನ್ಯವಾಗಿ ಮಾಡುವ ಕ್ರೀಡಾ ಚಟುವಟಿಕೆಗಳು, ಸಾಮಾನ್ಯ ಓಟ, ನಡಿಗೆಯೂ ಸಾಕು. ಹಾಗಿದ್ದರೂ ಮೊದಲ ಬಾರಿಗೆ ಸೆಕ್ಸ್ ಮಾಡಿದಾಗ ನೋವಾದರೆ ಅದಕ್ಕೆ ಭಯ ಬೇಕಿಲ್ಲ.
ಇದಕ್ಕೆ ಕಾರಣ ನಿಮ್ಮ ಯೋನಿಯ ಸುತ್ತಲಿನ ನರ ಬಿಗಿಯಾಗಿರುವುದು ಕಾರಣವಿರಬಹುದು. ಇದು ಸಮಯ ಕಳೆದಂತೆ ಸರಿ ಹೋಗುತ್ತದೆ. ಒಂದು ವೇಳೆ ಈ ಸಮಸ್ಯೆ ಹಲವು ಬಾರಿ ಸೆಕ್ಸ್ ಮಾಡಿದ ನಂತರವೂ ಇದ್ದರೆ ಮಾತ್ರ ತಜ್ಞ ವೈದ್ಯರ ಸಲಹೆ ಪಡೆಯಬಹುದು.