ಸಮಾಗಮ ಸಮಯದಲ್ಲಿ ಮಹಿಳೆಯರ ಈ ಭಾಗ ಮುಟ್ಟಲೇಬಾರದು!

ಶುಕ್ರವಾರ, 29 ಮಾರ್ಚ್ 2019 (11:53 IST)
ಬೆಂಗಳೂರು: ರತಿಕ್ರೀಡೆ ಸಂದರ್ಭ ಮಹಿಳೆಯರ ಕೆಲವು ಭಾಗಗಳನ್ನು ಸ್ಪರ್ಶಿಸಿದರೆ ಎಡವಟ್ಟು ಗ್ಯಾರಂಟಿ. ಅದರಲ್ಲೂ ಮುಖ್ಯವಾಗಿ ಕಾಲಿನ ಭಾಗವನ್ನು ಈ ಸಂದರ್ಭದಲ್ಲಿ ಮುಟ್ಟಲೇ ಬಾರದು!


ಹೀಗಂತ ಅಧ್ಯಯನವೊಂದರಿಂದಲೇ ಬಹಿರಂಗಗೊಂಡಿದೆ. ಇನ್ನೇನು ಕ್ಲೈಮ್ಯಾಕ್ಸ್ ಹಂತ ತಲುಪಿದ ಎಂಬ ಸಂದರ್ಭದಲ್ಲಿ ಆಕೆಯ ಕಾಲು, ಅದರಲ್ಲೂ ವಿಶೇಷವಾಗಿ ಪಾದಗಳನ್ನು ಸ್ಪರ್ಶಿಸಿದರೆ ಆಕೆಗೆ ಉದ್ರೇಕ ಕಡಿಮೆಯಾಗಬಹುದು ಅಥವಾ ಬೇಗನೇ ಉದ್ರೇಕವಾಗುವ ಅಪಾಯವಿದೆ ಎಂದು ಅಧ್ಯಯನಕಾರರು ಹೇಳಿದ್ದಾರೆ. ಇದು ಮಹಿಳೆಯರು ಮಾತ್ರವಲ್ಲ, ಪುರುಷರಿಗೂ ಅನ್ವಯಿಸುತ್ತದೆ ಎಂದು ಅಧ್ಯಯನಕಾರರು ಅಭಿಪ್ರಾಯಪಟ್ಟಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ