ತೂಕ ಕಡಿಮೆಯಾಗಲು ಜೀರಿಗೆ ಕಷಾಯಕ್ಕೆ ಇದನ್ನು ಬೆರೆಸಿ ಕುಡಿಯಿರಿ

ಬುಧವಾರ, 6 ನವೆಂಬರ್ 2019 (09:20 IST)
ಬೆಂಗಳೂರು : ಇತ್ತೀಚಿನ ದಿನಗಳಲ್ಲಿ ತೂಕ ಹೆಚ್ಚಾಗುವುದು ಒಂದು ಸಮಸ್ಯೆಯಾಗಿದೆ. ಈ ತೂಕವನ್ನು ಕಡಿಮೆ ಮಾಡಲು ಕೆಲವರು ವ್ಯಾಯಾಮ, ಡಯೆಟ್ ಎಂದು  ಹರಸಾಹಸ ಮಾಡುತ್ತಾರೆ. ಅದರ  ಬದಲು ಈ ನೀರನ್ನು ಕುಡಿಯಿರಿ, ಒಂದೇ ತಿಂಗಳಲ್ಲಿ ನಿಮ್ಮ ತೂಕವನ್ನು ಇಳಿಸಿ.



ಒಂದು ಗ್ಲಾಸ್ ನೀರನ್ನು ತೆಗೆದುಕೊಂಡು 1ಚಮಚ ಜೀರಿಗೆ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ರಾತ್ರಿಯಿಡಿ ನೆನೆಹಾಕಿ. ಬೆಳಿಗ್ಗೆ ಒಂದು ಪಾತ್ರೆಗೆ ಜೀರಿಗೆ ನೆನೆಸಿಟ್ಟ ನೀರನ್ನು ಹಾಗೂ ನಿಂಬೆ ರಸ ಹಾಕಿ 5 ನಿಮಿಷ ಕುದಿಸಿ. ನಂತರ ಅದನ್ನು ಸೋಸಿ ಅದಕ್ಕೆ ಜೇನುತುಪ್ಪ ಹಾಕಿ ಮಿಕ್ಸ್ ಮಾಡಿ.

ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಈ ನೀರನ್ನು ಕುಡಿಯಬೇಕು. ಹೀಗೆ 1 ತಿಂಗಳು ಮಾಡಿದರೆ ನಿಮ್ಮ ತೂಕ ಕಡಿಮೆಯಾಗುತ್ತದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ