ಬೆಂಗಳೂರು : ಕೆಲವು ಹುಡುಗಿಯರು ಸಣ್ಣಗಿರಲು ಇಷ್ಟಪಟ್ಟರೆ ಇನ್ನೂ ಕೆಲವರು ದಪ್ಪವಾಗಿರಲು ಇಷ್ಟಪಡುತ್ತಾರೆ. ಆದಕಾರಣ ನೀವು ಏನೇ ತಿಂದರೂ ದಪ್ಪವಾಗಲ್ಲ ಎನ್ನುವವರು ಇದನ್ನು ಕುಡಿಯಿರಿ.
1 ಗ್ಲಾಸ್ ನೀರಿಗೆ 1 ಚಮಚ ಅಶ್ವಗಂಧ ಪುಡಿ , 1 ಚಮಚ ಜೇನುತುಪ್ಪ ಅಥವಾ ತುಪ್ಪವನ್ನು ಬೆರೆಸಿ ಬೆಳಿಗ್ಗೆ ಹಾಗೂ ರಾತ್ರಿ ಸೇವಿಸಿ. ಹೀಗೆ ಪ್ರತಿದಿನ 2 ಬಾರಿ ಕುಡಿಯುತ್ತಾ ಬಂದರೆ ಕೆಲವು ದಿನಗಳಲ್ಲಿಯೇ ನಿಮ್ಮ ತೂಕ ಹೆಚ್ಚಾಗುತ್ತದೆ.