60 ವಯಸ್ಸಿನಲ್ಲಿಯೂ 20 ವರ್ಷದವರಂತೆ ಕಾಣಲು ಪ್ರತಿದಿನ ಈ ನೀರನ್ನು ಕುಡಿಯಿರಿ

ಭಾನುವಾರ, 24 ನವೆಂಬರ್ 2019 (08:49 IST)
ಬೆಂಗಳೂರು : ಈಗಿನ ಆಹಾರ, ಜೀವನಶೈಲಿಯಿಂದ  ವಯಸ್ಸಾಗುವ ಮುಂಚೆಯೇ ಕೆಲವರು ವಯಸ್ಸಾದವರಂತೆ ಕಾಣುತ್ತಾರೆ. ಈ ಸಮಸ್ಯೆ ಹೋಗಲಾಡಿಸಿ ನೀವು 60 ವಯಸ್ಸಿನಲ್ಲಿಯೂ 20 ವರ್ಷದವರಂತೆ ಕಾಣಲು ಪ್ರತಿದಿನ ಈ ನೀರನ್ನು ಕುಡಿಯಿರಿ.



1 ಗ್ಲಾಸ್ ಉಗುರುಬೆಚ್ಚಗಿನ ನೀರಿನಲ್ಲಿ 1 ಚಮಚ ಅರಶಿನ ಪುಡಿ, ½ ಚಮಚ ಕಾಳು ಮೆಣಸಿನ ಪುಡಿ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿಯಿರಿ. ಹೀಗೆ ಮಾಡಿದರೆ ನಿಮ್ಮ ಆರೋಗ್ಯ ಉತ್ತಮವಾಗಿರುವುದಲ್ಲದೇ ನಿಮ್ಮ ಚರ್ಮದ ಯಾವುದೇ ಸಮಸ್ಯೆ ಇದ್ದರೂ ಅದು ನಿವಾರಣೆಯಾಗಿ ನೀವು 60 ವಯಸ್ಸಿನಲ್ಲಿಯೂ 20 ವರ್ಷದವರಂತೆ ಕಾಣುತ್ತೀರಿ.

 

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ