ಶೀಘ್ರಸ್ಖಲನ ಸಮಸ್ಯೆ ಇದಕ್ಕೂ ಮೀರಿದರೆ ಚಿಕಿತ್ಸೆ ಅಗತ್ಯ!

ಮಂಗಳವಾರ, 6 ಆಗಸ್ಟ್ 2019 (09:20 IST)
ಬೆಂಗಳೂರು: ಆಧುನಿಕ ಜೀವನ ಶೈಲಿಯೋ, ಒತ್ತಡದ ಜೀವನವೋ ಒಟ್ಟಾರೆ ಇತ್ತೀಚೆಗಿನ ದಿನಗಳಲ್ಲಿ ಪುರುಷರಲ್ಲಿ ಶೀಘ್ರಸ್ಖಲನ ಸಮಸ್ಯೆ ಹೆಚ್ಚಾಗುತ್ತಿದೆ.


ಆದರೆ ಇದು ಅಪಾಯ ಎನಿಸುವ ಮಟ್ಟ ತಲುಪಿದೆ ಎಂದು ತಿಳಿದುಕೊಳ್ಳುವುದು ಯಾವಾಗ ಗೊತ್ತಾ? ಒಂದು ವೇಳೆ ಲೈಂಗಿಕ ಕ್ರಿಯೆಯ ಆರಂಭಿಕ ಹಂತದಲ್ಲಿ ಅಂದರೆ ಆರಂಭದ ಎರಡು-ಮೂರು ತಿಂಗಳು ಹೀಗೆ ಆಗುತ್ತಿದ್ದರೆ ಅದರ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳಬೇಕಿಲ್ಲ. ಕ್ರಮೇಣ ಈ ಸಮಸ್ಯೆ ಸರಿ ಹೋಗಲೂಬಹುದು.

ಆದರೆ ಮೂರು ತಿಂಗಳಿಗೂ ಅಧಿಕ ಸಮಯದ ಮೇಲೂ ಈ ಸಮಸ್ಯೆ ಮುಂದುವರಿದಿದ್ದರೆ ಅದಕ್ಕೆ ತಕ್ಕ ಔಷಧೋಪಚಾರ ಮಾಡುವುದು ಒಳಿತು. ಇತ್ತೀಚೆಗಿನ ದಿನಗಳಲ್ಲಿ ಇದಕ್ಕೆ ಬೇಕಾದಷ್ಟು ಔಷಧಿಗಳು ಲಭ್ಯವಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ