ಲಿವರ್ ನ ಯಾವುದೇ ಸಮಸ್ಯೆ ನಿವಾರಣೆಯಾಗಲು ಈ ಮನೆಮದ್ದನ್ನು ಸೇವಿಸಿ
ಮಂಗಳವಾರ, 8 ಸೆಪ್ಟಂಬರ್ 2020 (09:11 IST)
ಬೆಂಗಳೂರು : ಅತಿಯಾಗಿ ಮದ್ಯ ಸೇವಿಸುವವರ ಲಿವರ್ ಡ್ಯಾಮೇಜ್ ಆಗುವ ಸಂಭವವಿರುತ್ತದೆ. ಇದರಿಂದ ಅವರ ಜೀವಕ್ಕೆ ಅಪಾಯ ಬರಬಹುದು. ನಿಮ್ಮ ಲಿವರ್ ಆರೋಗ್ಯವಾಗಿರಲು ಈ ಮನೆಮದ್ದನ್ನು ಸೇವಿಸಿ.
ನೆಲ್ಲಿಕಾಯಿ ಕಷಾಯ ಲಿವರ್ ನ್ನು ಆರೋಗ್ಯವಾಗಿಡಲು ಸಹಾಯ ಮಾಡುತ್ತದೆ. ನೆಲನೆಲ್ಲಿಯನ್ನು 2 ಗ್ಲಾಸ್ ನೀರಿನೊಂದಿಗೆ ಸೇರಿಸಿ 1 ಲೋಟ ಆಗುವವರೆಗೂ ಕುದಿಸಿ ಬಳಿಕ ಸೋಸಿ ಜೋನಿ ಬೆಲ್ಲ ಹಾಕಿಕೊಂಡು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿದರೆ ಲಿವರ್ ನ ಯಾವುದೇ ಸಮಸ್ಯೆ ಇದ್ದರೂ ನಿವಾರಣೆಯಾಗುತ್ತದೆ.