ಬೆಂಗಳೂರು : ಆಹಾರದಲ್ಲಿ ವ್ಯತ್ಯಾಸವಾದಾಗ ಹೊಟ್ಟೆಯಲ್ಲಿ ಸಮಸ್ಯೆಯಾಗಿ ಬೇಧಿಯಾಗುತ್ತದೆ. ಕೆಲವರಿಗೆ ರಕ್ತ ಬೇಧಿಯಾಗುವ ಸಂಭವಿದೆ. ಈ ಸಮಸ್ಯೆ ನಿವಾರಿಸಲು ಈ ಮನೆಮದ್ದನ್ನು ಸೇವಿಸಿ.
1 ಚಮಚ ಕಾಮಕಸ್ತೂರಿ ಬೀಜವನ್ನು ಒಂದು ಲೋಟ ನೀರಿನಲ್ಲಿ ನೆನೆಸಿ ಬಳಿಕ ರುಬ್ಬಿ ಕುಡಿಯುವುದರಿಂದ ರಕ್ತಬೇಧಿಯಾಗುವುದು ಕಡಿಮೆಯಾಗುತ್ತದೆ. ಹಾಗೂ ಹೊಟ್ಟೆಯ ಸಂಬಂಧಿಸಿದ ಕಾಯಿಲೆಗಳು ದೂರವಾಗುತ್ತವೆ. ಅಲ್ಲದೇ ಕಾಮಕಸ್ತೂರಿ ಗಿಡ ಹೂಗಳನ್ನು ಸೇವಿಸುವುದರಿಂದ ಕೀರ್ಣಕ್ರಿಯೆ ಉತ್ತಮವಾಗುತ್ತದೆ.