ಎಣ್ಣೆ ಚೆಲ್ಲಿದ ನೆಲವನ್ನು ಜಿಡ್ಡು ಸಹಿತವಾಗಿ ಕ್ಲೀನ್ ಮಾಡಲು ಹೀಗೆ ಮಾಡಿ
ಬುಧವಾರ, 2 ಸೆಪ್ಟಂಬರ್ 2020 (07:45 IST)
ಬೆಂಗಳೂರು : ಕೆಲವೊಮ್ಮೆ ನೆಲದ ಮೇಲೆ ಎಣ್ಣೆ ಚಲ್ಲಿದಾಗ ಅದನ್ನು ಕ್ಲೀನ್ ಆಗಿ ಒರೆಸಿದರು ಅದರ ಜಿಡ್ಡು ಹಾಗೇ ಇರುತ್ತದೆ. ಈ ಜಿಡ್ಡನ್ನು ಸಂಪೂರ್ಣವಾಗಿ ಕ್ಲೀನ್ ಮಾಡಲು ಈ ಟ್ರಿಕ್ ಫಾಲೋ ಮಾಡಿ.
ಎಣ್ಣೆ ಚೆಲ್ಲಿದ ಸ್ಥಳದಲ್ಲಿ ಜಿಡ್ಡು ಇದ್ದರೆ ಅದರ ಮೇಲೆ ಕಾಲಿಟ್ಟಾಗ ಜಾರಿ ಬೀಳುವ ಸಂಭವವಿರುತ್ತದೆ. ಆದಕಾರಣ ಈ ಎಣ್ಣೆ ಚೆಲ್ಲಿದ ನೆಲವನ್ನು ಜಿಡ್ಡು ಸಹಿತವಾಗಿ ಕ್ಲೀನ್ ಮಾಡಲು ಆ ಸ್ಥಳದಲ್ಲಿ ಗೋಧಿಹಿಟ್ಟು ಅಥವಾ ಮೈದಾಹಿಟ್ಟನ್ನು ಹಾಕಿ 5 ನಿಮಿಷ ಅದು ಎಣ್ಣೆ ಹೀರಿಕೊಳ್ಳಲು ಬಿಟ್ಟು ಬಳಿಕ ಕಾಗದದಲ್ಲಿ ಒರೆಸಿದರೆ ಸಂಪೂರ್ಣವಾಗಿ ಕ್ಲೀನ್ ಆಗುತ್ತದೆ.