ಪ್ರತಿ ನಿತ್ಯ ಸಲಾಡ್ ತಿನ್ನುವುದರಿಂದ ದೇಹಕ್ಕೆ ಅಗತ್ಯವಾದ ಶಕ್ತಿ ಪಡೆಯಲು ಸಾಧ್ಯ. ಊಟದಲ್ಲಿ ಸಲಾಡ್ ಚರ್ಮದ ಸೌಂದರ್ಯ, ತೂಕ ಕಡಿಮೆ, ಹಾಗೂ ಜೀರ್ಣಕ್ರಿಯೆಗೆ ಹೆಚ್ಚು ಸಹಾಯ ಮಾಡಬಲ್ಲದ್ದು, ಡಯೆಟ್ ಮಾಡುವವರಿಗೆ ಹಾಗೂ ಬೆಳೆಯುವ ಮಕ್ಕಳಿಗೆ ಪ್ರೋಟೀನ್ ಅತ್ಯವಶ್ಯಕ..
ರೋಗಗಳನ್ನು ತಡೆಗಟ್ಟುತ್ತದೆ ಹಸಿರು ಸಲಾಡ್:
ಹಸಿರು ಎಲೆಗಳ ಮತ್ತು ಹಣ್ಣುಗಳ ಸಲಾಡ್ ತಿನ್ನುವುದರಿಂದ ಹಲವು ರೋಗಗಳಿಗೆ ಮುಕ್ತಿ ನೀಡಬಲ್ಲದ್ದು, ಕ್ಯಾನ್ಸರ್ ಹಾಗೂ ಹೃದಯ ಸಂಬಂಧಿತ ಕಾಯಿಲೆಗಳನ್ನು ತಡೆಗಟ್ಟಬಲ್ಲವು ಶಕ್ತಿ ಸಲಾಡ್‌ನಲ್ಲಿದೆ.