ವಯಸ್ಸಾದ ಮೇಲೂ ಹಲ್ಲು ಗಟ್ಟಿಯಾಗಿರಬೇಕೆಂದರೆ ಈ ಟಿಪ್ಸ್ ಫಾಲೋ ಮಾಡಿ

ಶನಿವಾರ, 22 ಆಗಸ್ಟ್ 2020 (11:03 IST)
ಬೆಂಗಳೂರು : ವಯಸ್ಸಾಗುತ್ತಿದ್ದಂತೆ ಹಲ್ಲಿನ ಸಮಸ್ಯೆ ಕಾಡುತ್ತದೆ, ಹಲ್ಲುಗಳು ಬೇಗ ಉದುರಿ ಹೋಗುತ್ತದೆ. ಇದರಿಂದ ಗಟ್ಟಿಯಾದ ವಸ್ತುಗಳನ್ನು ತಿನ್ನಲು ಆಗುವುದಿಲ್ಲ. ಆದಕಾರಣ ವಯಸ್ಸಾದ ಮೇಲೂ ಹಲ್ಲು ಗಟ್ಟಿಯಾಗಿರಬೇಕೆಂದರೆ ಈ ಟಿಪ್ಸ್ ಫಾಲೋ ಮಾಡಿ.

ಪ್ರತಿದಿನ ಸೇಬು ತಿನ್ನುವುದರಿಂದ ಹಲ್ಲುಗಳು ಗಟ್ಟಿಯಾಗಿರುತ್ತವೆ, ಹಾಗೇ ವಿನೆಗರ್ ನ್ನು ನಿಮ್ಮ ಆಹಾರದಲ್ಲಿ ಬಳಸಬೇಡಿ. ಯಾಕೆಂದರೆ ಇದು ಹಲ್ಲನ್ನು ಹಾಳುಮಾಡುತ್ತದೆ.

ಅರಶಿನದಿಂದ ಹಲ್ಲನ್ನು ತಿಕ್ಕುವುದರಿಂದ ಹಲ್ಲುಗಳು ಆರೋಗ್ಯವಾಗಿ ಗಟ್ಟಿಯಾಗಿರುತ್ತದೆ. ಪೇರಳೆ ಹಣ್ಣನ್ನು, ಕ್ಯಾರೆಟ್ ನ್ನು  ತಿನ್ನುವುದರಿಂದ ಹಲ್ಲು ಗಟ್ಟಿಯಾಗುತ್ತದೆ. ನಿಂಬೆ ಹಣ್ಣಿನ ಸಿಪ್ಪೆಯಿಂದ ಹಲ್ಲುಗಳನ್ನು ತಿಕ್ಕುವುದರಿಂದ ಹಲ್ಲುಗಳು ಗಟ್ಟಿಯಾಗುತ್ತವೆ.

 

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ