ಮಾಂಸಹಾರ ತ್ಯಜಿಸಿ ಸಸ್ಯಹಾರಿಗಳಾಗುವವರಿಗೆ ಈ ಸಮಸ್ಯೆ ಕಾಡುವುದಂತು ಖಂಡಿತ

ಗುರುವಾರ, 4 ಅಕ್ಟೋಬರ್ 2018 (13:02 IST)
ಬೆಂಗಳೂರು : ಅನೇಕರು ಮಾಂಸಹಾರವನ್ನು ಸೇವನೆ ಮಾಡುತ್ತಿದ್ದವರು ತಕ್ಷಣ ಅದನ್ನು ತ್ಯಜಿಸಿ ಸಸ್ಯಹಾರಿಗಳಾಗುತ್ತಾರೆ. ಆದರೆ ಇದರಿಂದ ನಿಮ್ಮ ದೇಹದಲ್ಲಿ ಕೆಲ ಬದಲಾವಣೆಯನ್ನು ಕಾಣಬಹುದಾಗಿದೆ. ಅಲ್ಲದೇ ಗಂಭೀರ ಸಮಸ್ಯೆಗಳು ಕಾಡುತ್ತವೆ. ಅಂತಹ ಸಮಸ್ಯೆಗಳು ನಿಮ್ಮ ಆರೋಗ್ಯದ ಮೇಲೆ ಮಾರಕವಾಗಿರುತ್ತದೆ. ಆ ಸಮಸ್ಯೆಗಳು ಯಾವುವು ಎಂಬುದು ತಿಳಿಬೇಕಾ.


*ವಿಟಮಿನ್ ಬಿ12 ಕೊರತೆ ಕಂಡು ಬರುತ್ತದೆ. ಅಲ್ಲದೇ ಸುಸ್ತು ಕಾಡಿ , ಆಲಸ್ಯ ಉಂಟಾಗುತ್ತದೆ. ತಲೆನೋವು ಉಂಟಾಗುತ್ತದೆ. ಅನೀಮಿಯಾಗೂ ಕಾರಣವಾಗುತ್ತದೆ.


*ದೇಹಕ ತೂಕ ನಷ್ಟ : ಮಾಂಸಾಹಾರಿಗಳಾಗಿದ್ದವರು ತಕ್ಷಣ ಸಸ್ಯಹಾರದ ಕಡೆಗೆ ಹೋಗುವುದರಿಂದ ದೇಹದ ತೂಕದಲ್ಲಿ ಅತ್ಯಧಿಕ ಪ್ರಮಾಣದಲ್ಲಿ ಇಳಿಕೆ ಕಂಡು ಬರುತ್ತದೆ.


*ಕ್ಯಾಲ್ಸಿಯಂ ಸಮಸ್ಯೆ ಕಾಡುತ್ತದೆ. ಆದರೆ ಸಸ್ಯಜನ್ಯ ಹಾಲುಗಳ ಪ್ರಯೋಗವನ್ನು ಹೆಚ್ಚು ಮಾಡುವುದರಿಂದ ಸಮಸ್ಯೆಯನ್ನು ದೂರ ಮಾಡಬಹುದಾಗಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ