ಮಳೆಗಾಲದಲ್ಲಿ ಕಾಲಿನಲ್ಲಾಗುವ ಶಿಲೀಂದ್ರಗಳ ಸೋಂಕಿಗೆ ಈ ಮನೆಮದ್ದನ್ನು ಹಚ್ಚಿ

ಶನಿವಾರ, 9 ಮೇ 2020 (06:36 IST)
Normal 0 false false false EN-US X-NONE X-NONE

ಬೆಂಗಳೂರು : ಕೆಲವರಿಗೆ ಮಳೆಗಾಲದಲ್ಲಿ ಕಾಲಿನ ಬೆರಳುಗಳ ಮಧ್ಯದಲ್ಲಿ  ಶಿಲೀಂದ್ರಗಳ ಸೋಂಕು (ಫಂಗಲ್ ಇನ್ಫೆಕ್ಷನ್) ಆಗುತ್ತದೆ. ಇದಕ್ಕೆ ಈ ಮನೆಮದ್ದನ್ನು ಬಳಸಿದರೆ ಬೇಗ ವಾಸಿಯಾಗುತ್ತದೆ.

 

*10-15 ಬೇವಿನ ಎಲೆಗಳನ್ನು 3 ಕಪ್ ನೀರಿನಲ್ಲಿ ಹಾಕಿ ಬಿಸಿ ಮಾಡಿ, ನೀರು ಅರ್ಧಕ್ಕೆ ಇಳಿದ ಬಳಿಕ ಎಲೆಗಳನ್ನು ಸೋಂಕಿನ ಜಾಗಕ್ಕೆ ಹಚ್ಚಿರಿ.

*ಪಪ್ಪಾಯಿ ಹಣ್ಣನ್ನು ಸೋಂಕು ತಗುಲಿದ ಭಾಗದಲ್ಲಿ ನಿಧಾನವಾಗಿ ಉಜ್ಜಿರಿ.

*ಹಾಲಿನಲ್ಲಿ ಸ್ವಲ್ಪ ಅರಶಿನ ಪುಡಿಯನ್ನು ಹಾಕಿ. ಈ ಮಿಶ್ರಣವನ್ನು ಸೋಂಕಿನ ಭಾಗಕ್ಕೆ ಉಜ್ಜಿರಿ. ಅರ್ಧ ಗಂಟೆಯ ಬಳಿಕ ನೀರಿನಿಂದ ತೊಳೆಯಿರಿ. ದಿನದಲ್ಲಿ 3-4 ಬಾರಿ ಇದನ್ನು ಮಾಡಿ.  

 

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ