ಕಣ್ಣಿನ ಸುತ್ತ ಇರುವ ಕಪ್ಪು ಕಲೆಗಳು ಮಾಯವಾಗಲು ಈ ಸಲಹೆ ಪಾಲಿಸಿ
ಶುಕ್ರವಾರ, 8 ಮೇ 2020 (06:32 IST)
ಬೆಂಗಳೂರು : ಕೆಲಸದ ಒತ್ತಡದಿಂದ, ಸರಿಯಾಗಿ ನಿದ್ರೆ ಮಾಡದಿದ್ದಾಗ ಕಣ್ಣಿನ ಸುತ್ತ ಕಪ್ಪು ಕಲೆಗಳು ಮೂಡುತ್ತವೆ. ಇದು ಕಣ್ಣಿನ ಸೌಂದರ್ಯವನ್ನು ಹಾಳುಮಾಡುತ್ತದೆ. ಅದಕ್ಕಾಗಿ ಈ ಸಲಹೆಗಳನ್ನು ಪಾಲಿಸಿ.
ದಿನಕ್ಕೆ 10 ಲೋಟ ನೀರು ಕುಡಿಯಬೇಕು. ಇದರಿಂದ ಕಣ್ಣಿನ ಸುತ್ತ ಇರುವ ಕಪ್ಪು ಕಲೆಗಳು ಮಾಯವಾಗುತ್ತದೆ. ಅದರ ಜೊತೆಗೆ ಹಣ್ಣುಗಳ ಜ್ಯೂಸ್ ಕುಡಿಯಿರಿ, ಅದರಲ್ಲೂ ಪೈನಾಫಲ್ ಹಣ್ಣಿನ ಜ್ಯೂಸ್ ತುಂಬಾ ಒಳ್ಳೆಯದು. ಅಲ್ಲದೇ ಕಣ್ಣಿನ ಸುತ್ತ ಸೌತೆಕಾಯಿತುಂಡು ಹಾಗೂ ಹಸಿ ಆಲೂಗಡ್ಡೆ ತುಂಡು ಇಟ್ಟುಕೊಳ್ಳಿ.