ಬೆಂಗಳೂರು : ನಾವು ಎಷ್ಟೇ ಕಷ್ಟ ಪಟ್ಟು ದುಡಿದರೂ ಆ ಹಣ ನಮ್ಮ ಕೈಯಲ್ಲಿ ಉಳಿಯದೆ ಖರ್ಚಾಗಿ ಹೋಗುತ್ತದೆ. ಹಾಗಾಗಿ ಈ ಹಣಗಳು ಮರಳಿ ಪಡೆಯಲು, ನಿಮ್ಮ ಆದಾಯ ಹೆಚ್ಚಾಗಲು ಈ ನಿಯಮ ಪಾಲಿಸಿ.
ಕೆಲವೊಮ್ಮೆ ಹುಟ್ಟುಹಬ್ಬಕ್ಕೆ, ಮದುವೆ ವಾರ್ಪಿಕೋತ್ಸವ, ಪಾರ್ಟಿಗಳ ವೇಳೆ ನಮ್ಮ ಗೆಳೆಯರಿಗೆ ಉಡುಗೊರೆಗಳನ್ನು ಕೊಡುತ್ತೇವೆ. ಆ ವೇಳೆ ಜೇಡಿ ಮಣ್ಣಿನಿಂದ ಮಾಡಿದ ವಿಗ್ರಹಗಳನ್ನು ಉಡುಗೊರೆಯಾಗಿ ನೀಡಿದರೆ ಅಥವಾ ಪಡೆದರೆ ಬಹಳ ಶುಭವೆಂದು ಹೇಳಲಾಗುತ್ತದೆ. ಇದರಿಂದ ನಿಮ್ಮ ಕೈಲ್ಲಿ ಹಣ ದುಪ್ಪಟ್ಟಾಗುತ್ತದೆ, ನಿಮ್ಮ ಆದಾಯ ಹೆಚ್ಚಾಗುತ್ತದೆ.