ರಕ್ತದೊತ್ತಡ ಸಮಸ್ಯೆಯಿದ್ದರೆ ಇದನ್ನು ತಪ್ಪದೇ ಸೇವಿಸಿ

ಸೋಮವಾರ, 27 ನವೆಂಬರ್ 2017 (08:10 IST)
ಬೆಂಗಳೂರು: ರಕ್ತದೊತ್ತಡ ಸಮಸ್ಯೆಯೇ? ಆಹಾರದಲ್ಲಿ ಯಾವುದನ್ನು ಸೇವಿಸಬೇಕು ಎಂಬ ಗೊಂದಲವೇ? ಹಾಗಿದ್ದರೆ ಏನು ಬಿಟ್ಟರೂ ಈ ಕೆಳಗಿನವುಗಳನ್ನು ಮಾತ್ರ ತಪ್ಪದೇ ಸೇವಿಸಿ.
 

ಚಕ್ಕೆ
ಚಕ್ಕೆ ರಕ್ತದೊತ್ತಡ ನಿಭಾಯಿಸಲು  ಬಹಳ ಸಹಕಾರಿ. ಇದು ಮಧುಮೇಹಿಗಳಿಗೂ ಒಳ್ಳೆಯದು. ಹಾಗಾಗಿ ಮಾಡುವ ಅಡುಗೆಗೆ ಚಕ್ಕೆಯನ್ನು ಧಾರಾಳವಾಗಿ ಸೇರಿಸಿ.

ಏಲಕ್ಕಿ
ನಿಯಮಿತವಾಗಿ ಏಲಕ್ಕಿ ಸೇವಿಸುವುದರಿಂದ ರಕ್ತದೊತ್ತಡದಲ್ಲಿ ಗಮನಾರ್ಹ ಬದಲಾವಣೆ ಕಾಣುವಿರಿ.

ಬೆಳ್ಳುಳ್ಳಿ
ಬೆಳ್ಳುಳ್ಳಿ ರಕ್ತದೊತ್ತಡ, ಹೃದಯ ಜೀರ್ಣ ಕ್ರಿಯೆ ಹೀಗೆ ಹಲವು ಸಮಸ್ಯೆಗಳಿಗೆ ಉತ್ತಮ ಮನೆ ಔಷಧ. ಇದು ರಕ್ತನಾಳಗಳನ್ನು ರಿಲ್ಯಾಕ್ಸ್ ಮಾಡುವುದರಿಂದ ರಕ್ತದೊತ್ತಡ ಬಾರದಂತೆ ತಡೆಯುತ್ತದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ